ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಪಾಲನೆ ನ್ಯೂಸ್ ಮಂಡ್ಯ : ಜಿಲ್ಲೆಯಲ್ಲಿ 2026ನೇ ಸಾಲಿನ ಎಸ್.ಎಸ್.ಎಲ್.ಸಿ (ಪರೀಕ್ಷೆ-1) ಇಂದಿನಿಂದ (ಮಾರ್ಚ್ 18, 2026) ಆರಂಭವಾಗಿದ್ದು, ಜಿಲ್ಲಾಧಿಕಾರಿ ಡಾ. ಕುಮಾರ ಅವರು ಇಂದು ಮಂಡ್ಯ ನಗರದಲ್ಲಿರುವ ಮಾಜಿ ಪುರಸಭೆ ಕಾಲೇಜಿನ ಪರೀಕ್ಷಾ...
