Month : April 2026

NEWSVIEWS

ಮೇ 1 ಬುದ್ಧ ಪೂರ್ಣಿಮೆ ; ಕರುಣಾಮೂರ್ತಿಗೆ ಕಾವ್ಯ ನಮನ

ಗೌತಮ ಬುದ್ಧನ ಜನ್ಮ, ಜ್ಞಾನೋದಯ ಮತ್ತು ಮಹಾಪರಿನಿಬ್ಬಾಣದ ನೆನಪಿಗೆ ಕಾವ್ಯ ಮಾಲೆ ಪಾಲನೆ ನ್ಯೂಸ್ & ವ್ಯೂಸ್ ಬುದ್ಧ ಪೂರ್ಣಿಮೆ(ಮೇ 1)ಯು ಬೌದ್ಧ ಧರ್ಮದ ಸ್ಥಾಪಕರಾದ ಗೌತಮ ಬುದ್ಧನ ಜನ್ಮ, ಜ್ಞಾನೋದಯ ಮತ್ತು ಮಹಾಪರಿನಿಬ್ಬಾಣದ...
NEWS

ಇಂಧನ ದರ ಜನರ ಮೇಲೇ ವರ್ಗಾವಣೆ

ಪಾಲನೆ ನ್ಯೂಸ್ ನವದೆಹಲಿ: ಹೆಚ್ಚುತ್ತಿರುವ ಇಂಧನ ದರವನ್ನು ಜನರ ಮೇಲೇ ವರ್ಗಾವಣೆ ಮಾಡುವುದು “ಅನಿವಾರ್ಯ” ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ನವದೆಹಲಿಯಲ್ಲಿ ಬುಧವಾರ ಬಿಡುಗಡೆಗೊಂಡ ಮಾಸಿಕ ಆರ್ಥಿಕ ಪರಿಶೀಲನೆಯಲ್ಲಿ, ಹೆಚ್ಚಿದ ಇಂಧನದ ಬೆಲೆಗಳನ್ನು...
NEWS

ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆ

ಪಾಲನೆ ನ್ಯೂಸ್ ನವದೆಹಲಿ: ಪಶ್ಚಿಮ ಬಂಗಾಳದಲ್ಲಿನ 2ನೇ ಹಂತದ ಮತದಾನ ಅಂತ್ಯವಾಗುತ್ತಲೇ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ಹೊರಬಿದಿದ್ದು, ಪಶ್ಚಿಮ ಬಂಗಾಳದಲ್ಲಿ ಹಾಲಿ ಸಿಎಂ ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆಯಾಗಿದೆ. ಅಂತೆಯೇ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ...
NEWS

ಚಿನ್ನ, ಬೆಳ್ಳಿ ಬೆಲೆ ವ್ಯತ್ಯಯ

ಪಾಲನೆ ನ್ಯೂಸ್ ನವದೆಹಲಿ‌ : ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಬುಧವಾರ ಚಿನ್ನದ ಬೆಲೆ ₹1,500 ಕುಸಿತ ಕಂಡು 10 ಗ್ರಾಂಗೆ ₹1,52,800 ಆಗಿದೆ.ಮಂಗಳವಾರ ಇದು ₹1,54,300 ಇತ್ತು. ಬೆಳ್ಳಿ ಬೆಲೆ ಕಿಲೋಗೆ ₹500 ಏರಿಕೆ ಆಗಿದ್ದು,...
NEWS

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2

ಪಾಲನೆ ನ್ಯೂಸ್ ಬೆಂಗಳೂರು : 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2 ಏ.30ರಿಂದ ಆರಂಭವಾಗಲಿದ್ದು, ಮೇ13ರವರೆಗೆ ರಾಜ್ಯಾದ್ಯಂತ ನಡೆಯಲಿವೆ. ಪರೀಕ್ಷೆಗೆ ಒಟ್ಟು 1,72,151 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ...
NEWS

ಟ್ರಂಪ್‌ ಹೊಸ ಧಮಕಿ

ಪಾಲನೆ ನ್ಯೂಸ್ ಅಮರಿಕ : ಜತೆಗೆ, ‘ಇರಾನ್‌ಗೆ ಯಾವುದೇ ಕೆಲಸವನ್ನು ಸಂಘಟಿತವಾಗಿ, ಫಲಪ್ರದವಾಗಿ ಮಾಡಲು ಬರುವುದೇ ಇಲ್ಲ. ಅಣ್ವಸ್ತ್ರದ ಗುರಿ ಬಿಟ್ಟು ಡೀಲ್ ಮಾಡಿಕೊಳ್ಳುವುದು ಹೇಗೆಂದು ಅವರಿಗೆ ತಿಳಿದಿಲ್ಲ. ಅವರು ಈ ವಿಷಯದಲ್ಲಿ ಆದಷ್ಟು...
NEWS

ರಜೆಯಲ್ಲಿರುವ ಶಿಕ್ಷಕರಿಗೆ ತಕ್ಷಣ ಕರ್ತವ್ಯಕ್ಕೆ

ಪಾಲನೆ ನ್ಯೂಸ್ ಬೆಂಗಳೂರು: ಜನಗಣತಿ ಎಂಬುದು ರಾಷ್ಟ್ರೀಯ ಕರ್ತವ್ಯವಾಗಿದೆ. ಆ ಜವಾಬ್ದಾರಿಗೆ ಬದ್ಧರಾಗಿರಬೇಕು ಎಂದು ಹೇಳಿರುವ ಹೈಕೋರ್ಟ್, ರಜೆಯಲ್ಲಿರುವ ಶಿಕ್ಷಕರಿಗೆ ತಕ್ಷಣ ಕರ್ತವ್ಯಕ್ಕೆ ಹಿಂದಿರುಗಿ, ಗಣತಿ ಕಾರ್ಯದಲ್ಲಿ ಭಾಗಿಯಾಗಲು ಸೂಚನೆ ನೀಡಬೇಕು ಎಂದು ನಗರದ...
NEWS

ಗುಜರಾತ್ ಟೈಟಾನ್ಸ್ ಜೊತೆ ಕಣಕ್ಕಿಳಿಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಪಾಲನೆ ನ್ಯೂಸ್ ಅಹಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪ್ರಚಂಡ ಗೆಲುವಿನೊಂದಿಗೆ ಬೀಗುತ್ತಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ -190 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಪ್ಲೇಆಫ್ ಪ್ರವೇಶ ಬಹುತೇಕ ಖಚಿತಪಡಿಸಿಕೊಳ್ಳುವ ಹಂಬಲದಲ್ಲಿದೆ. ರಜತ್...
NEWS

ವಿವಿಧ ಇಲಾಖೆಗಳ ಹುದ್ದೆಗಳಿಗೆ ಶೇ.17ರಿಂದ ಶೇ.15ಕ್ಕೆ ಸೀಮಿತಗೊಳಿಸಲಾಗಿದೆ

ಪಾಲನೆ ನ್ಯೂಸ್ ಬೆಂಗಳೂರು: ವಿವಿಧ ಇಲಾಖೆಗಳ ಹುದ್ದೆಗಳಿಗೆ ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿ ಯನ್ನು ಶೇ.17ರಿಂದ ಶೇ.15ಕ್ಕೆ ಸೀಮಿತಗೊಳಿಸಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ. ಮಂಗಳವಾರ ರಾಜ್ಯ ಸರ್ಕಾರ ಹೊರಡಿಸಿರುವ...
NEWS

ಹೊರಗೆ ಎರಡು ರೈಲುಗಳ ನಡುವೆ ಭೀಕರ ಅಪಘಾತದಲ್ಲಿ 14 ಮಹಿಳೆಯರ ಸಾವು

ಪಾಲನೆ ನ್ಯೂಸ್ ಬೆಕಾಸಿ: ಇಂಡೋನೇಷ್ಯಾದ ಹೊರಗೆ ಎರಡು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 14 ಮಹಿಳೆಯರು ಸಾವಿಗೀಡಾಗಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಕಾರ್ತಾದ ಹೊರಗಿನ ಬೆಕಾಸಿ ತಿಮೂರ್ ನಿಲ್ದಾಣದಲ್ಲಿ ನಿಲ್ಲಿಸಲಾದ ಪ್ರಯಾಣಿಕ...