Month : March 2026

NEWS

ಆರ್ ಆರ್‌ಗೆ 8 ವಿಕೆಟ್‌ ಜಯ

ಪಾಲನೆ ನ್ಯೂಸ್ ಗುವಹಾಟಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 8 ವಿಕೆಟ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ...
NEWS

ಏ.8ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನ ಆರಂಭ

ಪಾಲನೆ ನ್ಯೂಸ್ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವು ಏಪ್ರಿಲ್ 8ರಿಂದ ನಡೆಯಲಿದೆ. ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. ಆದರೆ, ತೃತೀಯ...
NEWS

ಮಹಾವೀರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ : ಪಿ. ರವಿಕುಮಾರ್

ಪಾಲನೆ ನ್ಯೂಸ್‌ ಮಂಡ್ಯ : ವರ್ಧಮಾನ ಮಹಾವೀರ ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರಗಿದ್ದು ಇವರು ಕ್ರಿ.ಪೂ. 6ನೇ ಶತಮಾನದಲ್ಲಿ ಬಿಹಾರದ ಕುಂದಗ್ರಾಮದಲ್ಲಿ ಜನಿಸಿದವರು. ಇವರು ತ್ಯಾಗ ಮತ್ತು ಅಹಿಂಸೆಯ ಪ್ರತಿಪಾದಕರು ಯುವ...
NEWS

ಏ.1ರಂದು ನಂಜನಗೂಡು ತಾಲ್ಲೂಕಿನ ತಾಂಡವಪುರದಲ್ಲಿ ಉದ್ಯೋಗ ಮೇಳ

ಪಾಲನೆ ನ್ಯೂಸ್ ತಾಂಡವಪುರ: ನಂಜನಗೂಡು ತಾಲ್ಲೂಕಿನ ತಾಂಡವಪುರ ಗ್ರಾಮದಲ್ಲಿ ಏಪ್ರಿಲ್ 1ರಂದು ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ತಾಂಡವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ...
NEWS

ಎಸ್‌ಎಸ್ ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಪರಿಗಣಿಸದಿರಲು ಸರ್ಕಾರ ನಿರ್ಧರಿಸಿದೆ

ಪಾಲನೆ ನ್ಯೂಸ್ ಬೆಂಗಳೂರು : ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2025-26) ಎಸ್‌ಎಸ್ ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಪರಿಗಣಿಸದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ ತೃತೀಯ ಭಾಷೆ ಕಲಿಕೆಗಷ್ಟೇ ಸೀಮಿತವಾಗಲಿದ್ದು, ಅಂಕವಾಗಿ...
NEWS

ಆರ್‌ಸಿಬಿ-ಎಸ್‌ಆರ್‌ಎಚ್ ಹಣಾಹಣಿ

ಪಾಲನೆ ನ್ಯೂಸ್ ಬೆಂಗಳೂರು: ಕ್ರಿಕೆಟ್ ಪ್ರೇಮಿ ಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್‌ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು, ಐಪಿಎಲ್-2026 ಪಂದ್ಯಾವಳಿಗೆ ಶನಿವಾರ ಅದ್ದೂರಿ ಚಾಲನೆ ದೊರೆಯಲಿದೆ. ಶನಿವಾರ ಸಂಜೆ 7 ಗಂಟೆಗೆ ಐಪಿಎಲ್ ಮೊದಲ ಪಂದ್ಯ...
VIEWS

ಆದರ್ಶಗಳು ಇಲ್ಲದಿದ್ದರೆ ಪ್ರಗತಿಯೇ ಇರುವುದಿಲ್ಲ

ಬದುಕಲು ಬೇಕು ಬದುಕುವ ಈ ಮಾತು |ಡಾ. ಪಾಟೀಲ ಪುಟ್ಟಪ್ಪ ಪಾಲನೆ ಚಿಂತನೆ ವಾಸ್ತವ ಏನೇ ಇದ್ದರೂ ಮನುಷ್ಯನ ಎದುರಿನಲ್ಲಿ ಒಂದು ಆದರ್ಶ ಇರಬೇಕು, ಈ ಆದರ್ಶವನ್ನು ಇರಿಸಿಕೊಂಡಿತೆನ್ನುವ ಕಾರಣದಿಂದಲೇ ಮನುಕುಲ ಪ್ರಗತಿಯನ್ನು ಸಾಧಿಸಿದೆ....
VIEWS

ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾಗಲಿ

ಪಾಲನೆ ವ್ಯೂಸ್ ಮಾನ್ಯರೇ, ಈ ರಾಷ್ಟ್ರ ಕಂಡ  ರಾಜಕಾರಣಿಗಳಲ್ಲಿ ಮಾನ್ಯ ಹೆಚ್. ಡಿ.ದೇವೇಗೌಡರು ಭಿನ್ನ -ವಿಭಿನ್ನ ವಿಶೇಷ ಹಾಗೂ ವಿಶಿಷ್ಟವಾಗಿ ಎದ್ದು ಕಾಣುತ್ತಾರೆ. 93 ವಸಂತಗಳನ್ನು ಕಂಡಿರುವ, ರಾಜಕಾರಣದಲ್ಲಿ 64 ವರುಷಗಳ ಅನುಭವ ಹೊಂದಿರುವ...
NEWS

ಶ್ರೀವೈರಮುಡಿ ಬ್ರಹೋತ್ಸವದಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಭಾಗಿ

ಭದ್ರತಾ ದೃಷ್ಟಿಯಿಂದ 1,200 ಕ್ಕೂ ಹೆಚ್ಚು ಆರಕ್ಷಕ ಸಿಬ್ಬಂದಿ ನಿಯೋಜನೆ ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಸೂಕ್ತ ಸಾರಿಗೆ ವ್ಯವಸ್ಥೆ : ಡಾ. ಕುಮಾರ. ಪಾಲನೆ ನ್ಯೂಸ್‌ ಮಂಡ್ಯ : ವೈರಮುಡಿ ಬ್ರಹ್ಮೋತ್ಸವಕ್ಕೆ...
NEWS

ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳ – 2026

ಪಾಲನೆ ನ್ಯೂಸ್‌ ಮಂಡ್ಯ : ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಕರ್ನಾಟಕ ಸರ್ಕಾರ, ಬೆಂಗಳೂರು. ಇವರ ನಿರ್ದೇಶನದಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಮಂಡ್ಯ. ಹಾಗೂ ಜಿಲ್ಲಾ ವೃತ್ತಿಪರ...