Month : May 2026

NEWS

ರೈತನಿಗೆ ಉತ್ಪಾದನೆಯಲ್ಲಿ ಗೆಲುವು ಮಾರುಕಟ್ಟೆಯಲ್ಲಿ ಸೋಲು: ಯೋಗಿಶ್ ಅಪ್ಪಾಜಯ್ಯ

ಆಹಾರ ಪದ್ಧತಿ ಬದಲಾಯಿಸಿ ಮಾರುಕಟ್ಟೆಗೆ ಮುಳುವಾಗಿದ್ದೇವೆ ನೇರ ಮಾರುಕಟ್ಟೆ ನೇಗಿಲ ಸೇನೆ ಪ್ರಾರಂಭ ಪಾಲನೆ ನ್ಯೂಸ್ & ವ್ಯೂಸ್ ಮಂಡ್ಯ: ರೈತ ಉತ್ಪಾದನೆಯಲ್ಲಿ ಗೆಲ್ಲುತ್ತಿದ್ದಾನೆ,  ಮಾರುಕಟ್ಟೆಯಲ್ಲಿ ಸೋಲುತ್ತಿದ್ದಾನೆ. ರೈತ ಗೆಲ್ಲಬೇಕು. ನನ್ನ ದೃಷ್ಟಿಯಲ್ಲಿ ರೈತನ...
VIEWS

ಎಡಗೈ ಬಳಕೆ ಅಶುಭವಲ್ಲ; ಎಡಚರು ಕ್ರಿಯಾಶೀಲರು

ನಾನಾ ಕ್ಷೇತ್ರದ ಸಾಧಕರು ಎಡಗೈ ಬಳಸುವವರೇ… ಪಾಲನೆ ನ್ಯೂಸ್ & ವ್ಯೂಸ್ ಪ್ರಪಂಚದ ಜನಸಂಖ್ಯೆಯಲ್ಲಿ ಸುಮಾರು ಶೇಕಡಾ 10 ರಷ್ಟು ಜನರು ತಮ್ಮ ದೈನಂದಿನ ಪ್ರಮುಖ ಕೆಲಸಗಳಿಗಾಗಿ ಎಡಗೈಯನ್ನು (Left-handedness) ಬಳಸುತ್ತಾರೆ. ಬರವಣಿಗೆ, ಊಟ,...
NEWS

ಅರಿವಿನ ರಥಕ್ಕೆ ಲೇಖಕ, ಓದುಗ ಎರಡು ಚಕ್ರ: ಡಾ. ಮಾನಸ

ಯಾರು ಕೊಡಲಾಗದ್ದನ್ನು ಪುಸ್ತಕಗಳು ನೀಡುತ್ತವೆ ಪಾಲನೆ ನ್ಯೂಸ್ & ವ್ಯೂಸ್ ಮಂಡ್ಯ: ಎಲ್ಲ ಕ್ಷೇತ್ರಗಳಂತೆ ಅರಿವಿನ ಲೋಕದ ರಥಕ್ಕೆ ಎರಡು ಚಕ್ರಗಳು. ಒಂದು ಸಾಹಿತ್ಯ ರಚಿಸುವ ಲೇಖಕರಾದರೆ ಮತ್ತೊಂದು ಚಕ್ರ ಓದುಗರು. ಓದುಗರೆಂಬ ಚಕ್ರವನ್ನು...
NEWS

ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ಐದನೇ ಸ್ಥಾನ: ಉಪಲೋಕಾಯುಕ್ತ ನ್ಯಾ. ವೀರಪ್ಪ ಕಳವಳ

ಪಾಲನೆ ನ್ಯೂಸ್ & ವ್ಯೂಸ್ ಮಂಡ್ಯ: ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದ್ದು, ಕರ್ನಾಟಕ ಭ್ರಷ್ಟಾಚಾರದ ಪಟ್ಟಿಯಲ್ಲಿ ಐದನೆಯ ಸ್ಥಾನ ಪಡೆದಿದೆ. ಈ ಪಿಡುಗನ್ನು ತಡೆಯದೇ ಹೋದಲ್ಲಿ ಭವಿಷ್ಯದಲ್ಲಿ ಭೀಕರ ಅಪಾಯ ಕಟ್ಟಿಟ್ಟ...
NEWS

Negativity V/s Positivity:  ನಕಾರಾತ್ಮಕತೆ, ನಕಾರಾತ್ಮಕ ಭಾವನೆಗಳು, ನಕಾರಾತ್ಮಕ ಆಲೋಚನೆಗಳು ಎಂದರೇನು? ಅವುಗಳ ಪ್ರಭಾವ

ಪಾಸಿಟಿವಿಟಿ (Positivity) ಎಂಬ ಸಂಜೀವಿನಿ ಪಾಲನೆ ನ್ಯೂಸ್ & ವ್ಯೂಸ್ ಮಂಡ್ಯ: ನಕಾರಾತ್ಮಕತೆ (Negativity), ನಕಾರಾತ್ಮಕ ಭಾವನೆಗಳು (Negative Emotions) , ನಕಾರಾತ್ಮಕ ಆಲೋಚನೆಗಳು (Negative Thoughts) ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಮಾರಕವಾಗಿದ್ದರೆ, ಧನಾತ್ಮಕತೆ...
NEWS

ಮರಗಳಿಂದ ಪರಿಸರ ರಕ್ಷಣೆ, ಗ್ರಂಥಾಲಯಗಳಿಂದ ಜನರ ಹಿತ: ಪರಿಸರ ಮಿತ್ರ ಗೊರವಾಲೆ ಜಯಶಂಕರ್

ಪುಸ್ತಕ ಓದಿದಷ್ಟು ಸುಖ, ಶಾಂತಿ ;  ಜ್ಞಾನ ಹಂಚಿದಷ್ಟು ಅಕ್ಷಯ ಗೊರವಾಲೆ ಗ್ರಾಮದ ಮಧುಸೂದನ್ ನರಸಿಂಹೇಗೌಡರ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನ ಪಾಲನೆ ನ್ಯೂಸ್ & ವ್ಯೂಸ್ ಮಂಡ್ಯ: ಮನೆಗೊಂದು ಮರ ಊರಿಗೊಂದು ವನ ರೀತಿಯಲ್ಲಿ...
NEWS

ಅನಕ್ಷರಸ್ಥರು ಸೃಷ್ಟಿಸಿದ ಅದ್ಭುತ ಲೋಕ ಜಾನಪದ : ಕನ್ನಿಕ

ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ಕಲಾಮೇಳ ಪಾಲನೆ ನ್ಯೂಸ್ & ವ್ಯೂಸ್ ಮಂಡ್ಯ : ಜಾನಪದವು ಕೇವಲ ಮನೋರಂಜನೆಯಲ್ಲ ಮಣ್ಣಿನ ವಾಸನೆ, ನಮ್ಮ ಅಸ್ಮಿತೆ. ಅಕ್ಷರ ಕಲಿಯದ ಸಾಹಿತಿಗಳು ಕಟ್ಟಿದ ಅದ್ಭುತ ಲೋಕ ಎಂದು ಕನ್ನಿಕ ಶಿಲ್ಪ...
NEWS

ಮಾನಸಿಕ ಅನಾರೋಗ್ಯಕ್ಕೆ ಪುಸ್ತಕ ಓದುವುದೇ ಮದ್ದು

ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಮತ ಪಾಲನೆ ನ್ಯೂಸ್ & ವ್ಯೂಸ್ ಮಂಡ್ಯ: ಇಂದಿನ ನಮ್ಮ ಬಹುತೇಕ ಕಾಯಿಲೆಗಳಿಗೆ ಮಾನಸಿಕ ಆನಾರೋಗ್ಯವೇ ಕಾರಣ. ಮನಸ್ಥಿತಿ...
NEWS

ಬೇಸಿಗೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗಬಾರದು

ಸಕಾಲ ಯೋಜನೆಯಡಿ ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸಿ : ಮನೋಜ್ ಕುಮಾರ್ ಮೀನಾ ಪಾಲನೆ ನ್ಯೂಸ್ ಮಂಡ್ಯ : ಬೇಸಿಗೆಯ ಅವಧಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ...
NEWS

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ತಾಲ್ಲೂಕು ಕಚೇರಿ ಭೇಟಿ ಹಾಗೂ ಪರಿಶೀಲನೆ

ಪಾಲನೆ ನ್ಯೂಸ್ ಮಂಡ್ಯ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ ಅವರು ಜಿಲ್ಲಾಧಿಕಾರಿ ಡಾ ಕುಮಾರ ಅವರೊಂದಿಗೆ ಇಂದು ಮಂಡ್ಯ ತಾಲ್ಲೂಕು ಕಚೇರಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿ ಪರಿಶೀಲಿಸಿದರು. ಸರ್ಕಾರದ...