ಪು.ತಿ.ನ ಮೌಲ್ಯ ಆದರ್ಶ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು
ವಿದ್ಯಾರ್ಥಿಗಳು ನಮ್ಮ ನಾಡು, ನುಡಿ,ಪರಂಪರೆ, ಇತಿಹಾಸವನ್ನು ಅರಿತುಕೊಳ್ಳಬೇಕು : ಡಾ. ಕುಮಾರ ಪಾಲನೆ ನ್ಯೂಸ್ ಮಂಡ್ಯ : ವಿದ್ಯಾರ್ಥಿಗಳು ಪು.ತಿ.ನ ರವರ ಮೌಲ್ಯ, ಆದರ್ಶ, ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.ಹಾಗೂ ಮಕ್ಕಳು ಪುಸ್ತಕವನ್ನು ಓದುವಂತ...
