ಕರ್ನಾಟಕದಲ್ಲಿ 2027ರ ಜನಗಣತಿ ಏ.16ರಂದು ಮನೆ ಪಟ್ಟಿ ಕಾರ್ಯ ಆರಂಭ
ಪಾಲನೆ ನ್ಯೂಸ್ ಬೆಂಗಳೂರು : ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕದಲ್ಲಿ 2027ರ ಜನಗಣತಿಯ ಪೂರ್ವಭಾವಿ ಹಂತವಾದ ‘ಮನೆ ಪಟ್ಟಿ’ (ಹೌಸ್‌ಲಿಸ್ಟಿಂಗ್) ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದ್ದು, ರಾಜ್ಯ ಸರ್ಕಾರವು ಈ ಕುರಿತು ಅಧಿಸೂಚನೆ ಹೊರಡಿಸಿದೆ. ಏ.16ರಿಂದ...
