ಟ್ರಂಪ್ ಧಮ್ಮಿ : ನಮ್ಮ ಜತೆ ಚೆಲ್ಲಾಟ ಆಡಿದರೆ ಮತ್ತಷ್ಟು ತೆರಿಗೆ
ಪಾಲನೆ ನ್ಯೂಸ್ ವಾಷಿಂಗ್ಟನ್: ತಮ್ಮ ಆಮದು ಸುಂಕ ನೀತಿಯನ್ನು ಅಸಾಂವಿಧಾನಿಕ ಎಂದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಸುಪ್ರೀಂ ಆದೇಶದಿಂದ ನನಗೆ ಇನ್ನಷ್ಟು ಅಧಿಕಾರಗಳು ದೊರಕಿವೆ....
