Month : April 2026

NEWS

ಏಪ್ರಿಲ್ 08 ರಂದು ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕಾರ

ಪಾಲನೆ ನ್ಯೂಸ್‌ ಮಂಡ್ಯ : ಏಪ್ರಿಲ್ 08 ರಂದು ಜಿಲ್ಲಾ ತಾಲ್ಲೂಕು ಕಚೇರಿ ಆವರಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30 ಗಂಟೆವರೆಗೆ ಮಂಡ್ಯ ಲೋಕಾಯುಕ್ತ ವಿಭಾಗದ ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕಿನಲ್ಲಿ ಸಾರ್ವಜನಿಕರ...
NEWS

ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯ

ಮಹಿಳಾ ಕಾಲೇಜಿಗೆ ರೂ 1 ಕೋಟಿ ವೆಚ್ಚದಲ್ಲಿ ಹವಾನಿಯಂತ್ರಿತ ಕೊಠಡಿ ಒಳಗೊಂಡಂತೆ ಲೇಡಿಸ್ ಲಾಂಜ್ ನಿರ್ಮಾಣ : ಪಿ.ರವಿಕುಮಾರ್ ಪಾಲನೆ ನ್ಯೂಸ್ ಮಂಡ್ಯ: ಜಿಲ್ಲೆಯ ಅಭಿವೃದ್ಧಿ ಮಾಡುವುದು ಆಯಾ ಶಾಸಕರ ಕರ್ತವ್ಯವಾಗಿದೆ ಎಂದು ಮಂಡ್ಯ...
NEWS

ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಅಹ್ವಾನ

ಪಾಲನೆ ನ್ಯೂಸ್ ಮಂಡ್ಯ: “ಗ್ರಾಮ ಒನ್” ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾಸಿಂಧು ಯೋಜನೆ ಅಡಿಯಲ್ಲಿ ರೂಪಿಸಲಾಗಿದೆ. ಸರ್ಕಾರದ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಯೋಜನೆ ಅಡಿಯಲ್ಲಿ 750 ಕ್ಕೂ...
NEWS

‘ಬಾಸ್’ ಸಿನಿಮಾ ಮರು ಬಿಡುಗಡೆಗೆ ತಡೆಯಾಜ್ಞೆ

ಪಾಲನೆ ನ್ಯೂಸ್ ಬೆಂಗಳೂರು : ನಟ ದರ್ಶನ್ ಆರೋಪಿಯಾಗಿರುವ ಚಿತ್ರದು ರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆಧಾ ರಿತ ಎನ್ನಲಾದ ಕನ್ನಡದ ‘ಬಾಸ್’ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿ ನಗರದ ಸಿಟಿ ಸಿವಿಲ್ ಮತ್ತು...
NEWS

ಶಿವಗಂಗೆಯಲ್ಲಿ ಜಾತ್ರಾ ಮಹೋತ್ಸವ

ಪಾಲನೆ ನ್ಯೂಸ್ ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ಏ.7ರಿಂದ 14ರವರೆಗೆ ಹೊನ್ನಾದೇವಮ್ಮ (ಸ್ವರ್ಣಾಂಭ) ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಏ.7ರಂದು ಮಧ್ಯಾಹ್ನ 12 ಗಂಟೆಗೆಹೊನ್ನಾದೇವಮ್ಮ ಅಮ್ಮನವರಿಗೆ ಸರ್ಕಾರ ವತಿಯಿಂದ ಆರತಿ ಪೂಜೆ ನಡೆಯಲಿದೆ....
NEWS

ರೈತರ ಕೃಷಿ ಕಾರ್ಯಗಳಿಗೆ ಕೊರತೆ ಉಂಟಾಗದಂತೆ ನೀರಿನ ಪೂರೈಕೆ ಮಾಡಿ

ಗೃಹಬಳಕೆ ಅನಿಲ ಪೆಟ್ರೋಲ್ ಡೀಸೆಲ್ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ : ಹೆಚ್ ಡಿ ಕುಮಾರಸ್ವಾಮಿ ಪಾಲನೆ ನ್ಯೂಸ್ ಮಂಡ್ಯ: ಜಿಲ್ಲೆಯಲ್ಲಿ ಗೃಹ ಬಳಕೆಗೆ ನಿತ್ಯ 10,800 ಸಿಲಿಂಡರ್...
NEWS

ಎಸ್.ಎಸ್.ಎಲ್.ಸಿ 2026 ನೇ ಸಾಲಿನ ವಾರ್ಷಿಕ ಪರೀಕ್ಷೆ-01: ನಿಷೇದಾಜ್ಞೆ ಜಾರಿ

ಪಾಲನೆ ನ್ಯೂಸ್‌ ಮಂಡ್ಯ : ಎಸ್.ಎಸ್.ಎಲ್.ಸಿ 2026 ನೇ ಸಾಲಿನ ವಾರ್ಷಿಕ ಪರೀಕ್ಷೆ-01 ರ ಮೌಲ್ಯಮಾಪನ ಕಾರ್ಯವು ಏಪ್ರಿಲ್ 08 ರಿಂದ ಒಟ್ಟು 06 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದ್ದು, ಏಪ್ರಿಲ್ 08 ರಿಂದ ಮೌಲ್ಯಮಾಪನ...
NEWS

ವಿಕೆಟ್ ಕೀಪರ್ -ಆರಂಭಿಕ ಸಂಜು ಸ್ಯಾಟ್ಸನ್ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಪ್ರಶಸ್ತಿ ರೇಸ್‌ನಲ್ಲಿ

ಪಾಲನೆ ನ್ಯೂಸ್ ದುಬೈ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಸತತ 2ನೇ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿಕೆಟ್ ಕೀಪರ್ -ಆರಂಭಿಕ ಸಂಜು ಸ್ಯಾಟ್ಸನ್ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿಯ ಮಾರ್ಚ್...
NEWS

ಕೊಡಗಿನ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ ಪ್ರಕರಣ

ಪಾಲನೆ ನ್ಯೂಸ್ ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಏ.2ರಂದು ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ನಂತರ ಭಾನುವಾರ (ಏ.5) ಸುರಕ್ಷಿತವಾಗಿ ಪತ್ತೆಯಾದ ಕೇರಳ ಮೂಲದ ಶರಣ್ಯಾ ತವರಿಗೆ ತೆರಳಿದ್ದಾರೆ. ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸೀಬೆತಟ್ಟು...
NEWS

ಚಿನ್ನ-ಬೆಳ್ಳಿ ದರ ಜಿಗಿತ

ಪಾಲನೆ ನ್ಯೂಸ್ ನವದೆಹಲಿ: ಜಾಗತಿಕ ಅನಿಶ್ಚಿತತೆ ಮತ್ತು ಯುದ್ದದ ಭೀತಿಯ ನಡುವೆ, 2026-27ರ ಹೊಸ ಹಣಕಾಸು ವರ್ಷದಲ್ಲೂ ಚಿನ್ನ-ಬೆಳ್ಳಿ ದರಗಳು ಏರುಗತಿಯಲ್ಲಿಯೇ ಸಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಕಳೆದ 2025-26ರ ಸಾಲಿನಲ್ಲಿ...