ಪಾಲನೆ ನ್ಯೂಸ್ ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಕುರಿತು ಮಂಗಳವಾರ ಸ್ಪಷ್ಟತೆ ಸಿಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಮೂಲಗಳು ಖಚಿತಪಡಿಸಿವೆ. ಚುನಾವಣಾ ಆಯೋಗ ಅನುಮತಿ ನೀಡಿದರೆ ಏ.8ರಂದು...
ಭಾರತೀಯರಲ್ಲಿ ಏಕತೆ ಮತ್ತು ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರಣೆ ನೀಡಿದ ಪವಿತ್ರ ಗೀತೆ ಪಾಲನೆ ನ್ಯೂಸ್ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ‘ವಂದೇ ಮಾತರಂ’ ಭಾರತದ ರಾಷ್ಟ್ರೀಯ ಗೀತೆಯಾಗಿದ್ದು, ಮಾತೃಭೂಮಿಯನ್ನು ದೇವರೆಂದು ಪೂಜಿಸುವ, ದೇಶಭಕ್ತಿ,...
ಪಾಲನೆ ನ್ಯೂಸ್ ಇಸ್ಲಾಮಾಬಾದ್: ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 800 ಅಫ್ಘಾನ್ ತಾಲಿಬಾನ್ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪಾಕಿಸ್ತಾನ ಭಾನುವಾರ ತಿಳಿಸಿದೆ. ಈ ಪಾಕಿಸ್ತಾನದ ಸೇನಾ ಕಾರ್ಯಾಚರಣೆ ಸೇನಾ ಕಾರ್ಯಾಚರಣೆ ಆರಂಭವಾದಾಗಿನಿಂದ ಈವರೆಗೆ ಕನಿಷ್ಠ...
ಪಾಲನೆ ನ್ಯೂಸ್ ಬೆಂಗಳೂರು: ನಾಯಕ ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್ ಮತ್ತು ಟಿಮ್ ಡೇವಿಡ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ 43...
ಸಮಾಜದ ಅಸ್ಪೃಶ್ಯತೆ ಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ರವರ ಕೊಡುಗೆ ಅಪಾರ ಡಾ. ಕುಮಾರ ಪಾಲನೆ ನ್ಯೂಸ್ ಮಂಡ್ಯ : ಡಾ. ಬಾಬು ಜಗಜೀವನ್ ರಾಂ ರವರ ಚಿಂತನೆಗಳನ್ನು ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ...
ಪಾಲನೆ ನ್ಯೂಸ್ ಬೆಂಗಳೂರು: ಯಾವುದೇ ಅಪ್ರಾಪ್ತ ವಯಸ್ಸಿನ ಗರ್ಭಿಣಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಸಂಬಂಧಪಟ್ಟ ವೈದ್ಯರು ಪೋಕ್ಸ ಕಾಯ್ದೆಯಡಿ ಕೂಡಲೇ ವಿಶೇಷ ಬಾಲನ್ಯಾಯ ಪೊಲೀಸ್ ಘಟಕ ಅಥವಾ ಪೊಲೀಸ್ ಠಾಣೆಗೆ ವರದಿ ಮಾಡುವುದು ಕಡ್ಡಾಯ...
ಪಾಲನೆ ನ್ಯೂಸ್ ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದಲ್ಲಿ ಮೊದಲ ಬಾರಿಗೆ ‘ಮೆಗಾ ಮೈಲೇಜ್ ಚಾಲೆಂಜ್’ ಆಯೋಜಿಸಲಾಗಿತ್ತು. ಎಫ್‌ಝಡ್ ಎಸ್‌ಎಫ್‌ಐ ಹೈಬ್ರಿಡ್ ಬೈಕ್ ಹಾಗೂ 125ಸಿಸಿ ಹೈಬ್ರಿಡ್ ಸ್ಕೂಟರ್‌ಗಳಾದ ಫ್ಯಾಸಿನೋ...
ಪಾಲನೆ ನ್ಯೂಸ್ ಬೆಂಗಳೂರು: ಐಟಿಐ, ಡಿಪ್ಲೊಮಾ ಅಥವಾ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಎಲ್ ಎಲ್ ಬಿ (ಜೆಒಸಿ) ಪೂರೈಸಿರುವ ಸೇರಲು ಪದವಿಗೆ ಅರ್ಹರು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕರ್ನಾಟಕ ರಾಜ್ಯ ಕಾನೂನು...
ಪಾಲನೆ ನ್ಯೂಸ್ ಯುಎಇನಲ್ಲಿರುವ 3 ಪ್ರಮುಖ ಸೇತುವೆಗೆ ಳಾದ ಶೇಖ್ ಜಾಯೆದ್, ಅಲ್ ಮಕ್ತಾ ಮತ್ತು ಶೇಖ್ ಖಲೀಫಾ ಹಾಗೂ ಜೋರ್ಡಾನ್‌ನ ಕಿಂಗ್ ಹುಸೇನ್, ಡಾಮಿಯಾ ಮತ್ತು ಅಬ್ರೌನ್ ಸೇತುವೆಗಳು ಇರಾನ್ ಬಿಡುಗಡೆ ಮಾಡಿರುವ...