Month : April 2026

NEWS

ವ್ಯಾಲೆಂಟಿನಾ ಇವಾನೋವ್ ವಿರುದ್ಧ ಸುಲಭ ಜಯ‌ ಭಾರತಕ್ಕೆ ಮಣಿದ ಕಿವೀಸ್ ಬಿಜೆಕೆ ಕಪ್ ಟೆನಿಸ್

ಪಾಲನೆ ನ್ಯೂಸ್ ನವದೆಹಲಿ: ಉದಯೋನ್ಮುಖ ಆಟಗಾರ್ತಿ ವೈಷ್ಣವಿ ಅಡ್ಕರ್ ಮತ್ತು ಸಹಜಾ ಯಮಲಪಲ್ಲಿ ಸಿಂಗಲ್ಸ್ ವಿಭಾಗದಲ್ಲಿ ದಾಖಲಿಸಿದ ನೇರಸೆಟ್ ಗೆಲುವಿನ ಬಲದಿಂದ ಆತಿಥೇಯ ಭಾರತ ತಂಡ ಬಿಲ್ಲಿ ಜೀನ್ ಕಿಂಗ್ (ಬಿಜೆಕೆ) ಕಪ್ ಮಹಿಳಾ...
NEWS

ಬಾಲ್ಯ ವಿವಾಹ, ಹೆಣ್ಣು ಭ್ರೂಣಹತ್ಯೆ ತಡೆಗೆ ಸಾರ್ವಜನಿಕರು ಸಹಾಯ ಅವಶ್ಯಕ

ಪಾಲನೆ ನ್ಯೂಸ್ ಮಳವಳ್ಳಿ: ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣಹತ್ಯೆ ತಡೆಯಲು ಸರ್ಕಾರದ ಜತೆಗೆ ಸಾರ್ವಜನಿಕರು ಕೈಜೋಡಿಸ ಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮೀ ಕರೆ ನೀಡಿದರು. ತಾಲೂಕಿನ ನೆಲಮಾಕನಹಳ್ಳಿ ಗ್ರಾಮ ಪಂಚಾಯಿತಿ...
NEWS

ಇಂದು ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯು ಫಲಿತಾಂಶ

ಪಾಲನೆ ನ್ಯೂಸ್ ಮೈಸೂರು: ದ್ವಿತೀಯ ಪಿಯು ಫಲಿತಾಂಶ ಏ.9ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಫಲಿತಾಂಶವನ್ನು https://karresults.nic.in ಲಿಂಕ್‌ ಮೂಲಕ KarnatakaOne...
Uncategorized

ಕೊಡವ ಶೈಲಿಯ ಸೀರೆಯಲ್ಲಿ ಮಿಂಚಿದ ರಶ್ಮಿಕಾ

ಪಾಲನೆ ನ್ಯೂಸ್ ಮಡಿಕೇರಿ: ಚಿತ್ರ ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಅಂಗವಾಗಿ ಹಾಗೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಳಿಕ ಮೊದಲ ಬಾರಿಗೆ ತವರಿಗೆ ಆಗಮಿ ಸಿದ ಹಿನ್ನೆಲೆಯಲ್ಲಿ ಭರ್ಜರಿ ಡಿನ್ನರ್ ಪಾರ್ಟಿ ನಡೆದಿದೆ. ಫೆ.26...
NEWS

ಮಹಿಳೆಯರ ಸಬಲೀಕರಣ ನಮ್ಮ ಸರ್ಕಾರ ಬದ್ಧವಾಗಿದೆ

ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷದ 30 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಭಾರತ ದೇಶ ಅಭಿವೃದ್ಧಿ ಹಾಗೂ ಆರ್ಥಿಕ ಸಬಲೀಕರಣ ಆಗಬೇಕಾದರೆ ಮಹಿಳೆಯರು ಶೈಕ್ಷಣಿಕವಾಗಿ ಮುಂದೆ ಬರಬೇಕು :ಎನ್ ಚಲುವರಾಯಸ್ವಾಮಿ. ಪಾಲನೆ ನ್ಯೂಸ್‌ ಮಂಡ್ಯ...
NEWS

ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆ

ಯುವ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು : ಎನ್. ಚಲುವರಾಯಸ್ವಾಮಿ ಪಾಲನೆ ನ್ಯೂಸ್‌ ಮಂಡ್ಯ : ಜಿಲ್ಲೆಯಲ್ಲಿ ಕೃಷಿ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯುವ ರೈತರು ಆರ್ಥಿಕವಾಗಿ ಸದೃಢವಾಗಲು ಶಕ್ತಿ...
NEWS

ಏಪ್ರಿಲ್ ಮಾಹೆಯಲ್ಲಿ ಬರುವ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ : ಬಿ. ಸಿ. ಶಿವಾನಂದಮೂರ್ತಿ

ಪಾಲನೆ ನ್ಯೂಸ್ ಮಂಡ್ಯ: ಏಪ್ರಿಲ್ ಮಾಹೆಯಲ್ಲಿ ಬರುವ ಮಹನೀಯರ ಜಯಂತಿಗಳಾದ ಏಪ್ರಿಲ್ 20 ರಂದು ಬಸವ ಜಯಂತಿ, ಏಪ್ರಿಲ್ 21 ರಂದು ಶ್ರೀ ಶಂಕರಾಚಾರ್ಯ ಜಯಂತಿ, ಏಪ್ರಿಲ್ 23 ರಂದು ಶ್ರೀ ಭಗೀರಥ ಜಯಂತಿಯನ್ನು...
NEWS

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ – ವದಂತಿಗಳಿಗೆ ಕಿವಿಗೊಡಬೇಡಿ – ಸಾರ್ವಜನಿಕರಿಗೆ ಕರೆ

ಪಾಲನೆ ನ್ಯೂಸ್ ​ಬೆಂಗಳೂರು : ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ...
NEWS

ಮೊಜಬಾ ಖಮೇನಿ ಕೂಡ ಇದೀಗ ಜೀವಂತ ಶವವಾಗಿದ್ದಾರೆ

ಪಾಲನೆ ನ್ಯೂಸ್ ಟೆಹ್ರಾನ್: ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಹತ್ಯೆಗೀಡಾದ ಅಂದಿನ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಬಳಿಕ ಸರ್ವೋಚ್ಚ ನಾಯಕ ಪಟ್ಟಕ್ಕೇರಿದ್ದ ಮೊಜಬಾ ಖಮೇನಿ ಕೂಡ ಇದೀಗ ಜೀವಂತ ಶವವಾಗಿದ್ದು, ‘ಪ್ರಜ್ಞಾಹೀನ...
VIEWS

ದಿನಕ್ಕೊಂದು ಕವಿತೆ : ಒಂದು ಪುಸ್ತಕ

ಒಂದು ಪುಸ್ತಕ ಎದೆಯೊಳರಹಿಕೊಂಡ ಅಕ್ಷರದ ಹಕ್ಕಿ ಹಾರುವುದು ಊರುಕೇರಿ ದೇಶದಾಚೆ… ಕಣ್ಣಿಗ್ಯಾರೋ ಕಟ್ಟಿದ ಬಟ್ಟೆಯ ಬಿಚ್ಚೆಸೆವ ನ್ಯಾಯದೇವತೆ… ಬೆಳಕ ಬೀಜಗಳ ಬಿತ್ತನೆ ಕೋಠಿ ಕನಸು ಕಟ್ಟುವ ಕಾರ್ಯಾಗಾರ… ನಿನ್ನೆಯ ಬೆಸೆಯುತ ನಾಳೆಯ ಹೊಸ್ತಿಲಿಗೆ ಹೊಸೆವುದು...