Month : January 2026

NEWS

5.50 ಕೋಟಿ ರೂ. ವೆಚ್ಚದಲ್ಲಿ ಶ್ರೀಪುರುಷ ಕನ್ನಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

ಪಾಲನೆ ನ್ಯೂಸ್ ‌ಮಂಡ್ಯ: 5.50 ಕೋಟಿ ರೂ. ವೆಚ್ಚದಲ್ಲಿ ನಗರದ ಸರ್ ಎಂ. ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ‘ಶ್ರೀಪುರುಷ  ಕನ್ನಡ ಭವನ’ ನಿರ್ಮಾಣಕ್ಕೆ ಆದಿಚುಂಚನಗಿರಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ...
NEWS

‘ ಆಯುರ್ವೇದ ಪದ್ದತಿ ಆಧುನಿಕ ಅನಾರೋಗಕ್ಕೆ ಸೂಕ್ತ’

ಪ್ರಚಾರೋಪನ್ಯಾಸ ಮಾಲೆಯ ವಿಶೇಷೋಪನ್ಯಾಸದಲ್ಲಿ ಆಯುರ್ವೇದ ವೈದ್ಯ ಡಾ.ವೆಂಕಟೇಶ್‌ ಅಭಿಮತ ಪಾಲನೆ ನ್ಯೂಸ್ ಮೈಸೂರು: ಆಧುನಿಕ ಜೀವನಶೈಲಿ, ಅನಿಯಮಿತ-ದೋಷಪೂರಿತ ಆಹಾರ ಪದ್ದತಿಯಿಂದಾಗಿ ಇಂದು ಜನರು ಅನಾ ರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ಹೊರ ಬರಬೇಕಾದರೆ ನಮ್ಮ ಪಾರಂಪರಿಕ...
NEWS

ಎಸ್‌ಎಫ್‌ಐ ಆಗ್ರಹ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ

ಪಾಲನೆ ನ್ಯೂಸ್ ಮೈಸೂರು: ರಾಜ್ಯ ಸರ್ಕಾರ 700 ಪಬ್ಲಿಕ್ ಶಾಲೆಗಳ ಉನ್ನತೀಕರಣದ ನೆಪದಲ್ಲಿ ಸುತ್ತಮುತ್ತ ಲಿನ ಸರ್ಕಾರಿ ಶಾಲೆ, ಪದವಿಪೂರ್ವ ಕಾಲೇಜುಗಳನ್ನು ಮುಚ್ಚಿಸಲು ಹೊರಟಿರುವು ದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವಿರೋಧಿಸುತ್ತದೆ ಎಂದು...
NEWS

ಅಂಕೇಗೌಡರ ‘ಪುಸ್ತಕ ಮನೆ’ಗೆ ಸರ್ಕಾರದ ಆಸರೆ: ಶಾಸಕ ಗೂಳಿಗೌಡ ಮನವಿಗೆ ಸಚಿವ ತಂಗಡಗಿ ಸ್ಪಂದನೆ

ಪಾಲನೆ ನ್ಯೂಸ್ ಬೆಂಗಳೂರು: ಮಂಡ್ಯದ ‘ಅಕ್ಷರ ಸಂತ’ ಶ್ರೀ ಅಂಕೇಗೌಡರ ಅಪರೂಪದ ಜ್ಞಾನ ಭಂಡಾರವನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಂಕೇಗೌಡರ ‘ಪುಸ್ತಕ ಮನೆ’ಯಲ್ಲಿರುವ ಸುಮಾರು 25 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲು...
NEWS

ಸಾಹುಕಾರ್ ಚೆನ್ನಯ್ಯ ಅಂದ್ರೆ ಇವರೇ…

ಮೈಸೂರಿನ ಜಮ್ನಾಲಾಲ್ ಬಜಾಜ್ ಸಾಹುಕಾರ್ ಚನ್ನಯ್ಯನವರು ಪಾಲನೆ ಇತಿಹಾಸ ಇಣುಕು ಮೈಸೂರಿನ ಸುಪ್ರಸಿದ್ದ ನಿವಾಸಿಗಳು ಆದ ಸಾಹುಕಾ‌ರ್ ಚನ್ನಯ್ಯನವರು ವಿದ್ಯಾ ಪ್ರಚಾರಕ್ಕಾಗಿ ಸುಮಾರು ಐವತ್ತು ಸಾವಿರ ರೂಪಾಯಿಗಳನ್ನು ದಾನ ಮಾಡಿರುತ್ತಾರೆ. ಅದಕ್ಕಾಗಿ ನಾವು ಅವರನ್ನು...
NEWS

ಫೆ.2ರಂದು ಎಂ.ಶ್ರೀನಿವಾಸ್ ಅಭಿನಂದನಾ ಗ್ರಂಥ ಬಿಡುಗಡೆ, ಪ್ರಶಸ್ತಿ ಪ್ರದಾನ ಸಮಾರಂಭ

ಪಾಲನೆ ನ್ಯೂಸ್ ಮಂಡ್ಯ: ಎಂ. ಶ್ರೀನಿವಾಸ್ ಹುಟ್ಟು ಹಬ್ಬದ ಹಿನ್ನೆಲೆ ಹನಕೆರೆ ಎಂ. ಶ್ರೀನಿವಾಸ್ ಪ್ರತಿಷ್ಠಾನ ವತಿಯಿಂದ ಕರ್ನಾಟಕ ಸಂಘದ ಸಹಕಾರದೊಂದಿಗೆ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆ. 2ರಂದು...
NEWS

18 ವರ್ಷದೊಳಗಿನವರಿಗೆ ಬಾಲಾಪರಾಧಿಯಡಿ ಸಮಾನ ಶಿಕ್ಷೆ

ಪಾಲನೆ ನ್ಯೂಸ್ ಮಂಡ್ಯ: 18 ವರ್ಷದೊಳಗಿನ ಗಂಡಾಗಲಿ ಅಥವಾ ಹೆಣ್ಣು ಮಕ್ಕಳಾಗಲಿ ತಪ್ಪು ಮಾಡಿದಾಗ ಬಾಲಪರಾಧಿಯಡಿ ಸಮಾನ ಶಿಕ್ಷೆ ಆಗಲಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಎಸ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ...
NEWS

ನಾಳೆಯಿಂದ ಪಟ್ಟಲದಮ್ಮ ಸಿಡಿಹಬ್ಬ

ವಿಜೃಂಭಣೆಯಿಂದ ಆಚರಣೆ ಮಾಡಲು ಸಿದ್ಧತೆ । ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಪಾಲನೆ ನ್ಯೂಸ್ ಮಳವಳ್ಳಿ: ಇತಿಹಾಸ ಪ್ರಸಿದ್ದ ಪಟ್ಟಲದಮ್ಮ ಸಿಡಿಹಬ್ಬವನ್ನು ಜ.30 ಮತ್ತು 31ರಂದು ವಿಜೃಂ ಬಣೆಯಿಂದ ಆಚರಿಸಲು ತಾಲೂಕು ಆಡಳಿತ, ಪುರಸಭೆ...
NEWS

ಸಾಹಿತ್ಯ ಸಮ್ಮೇಳನದ ಸವಿನೆನಪಿನ ಕನ್ನಡ ಭವನ ನಿರ್ಮಾಣಕ್ಕೆ ಭವ್ಯ ಸ್ವಾಗತ

ಪಾಲನೆ ಅಭಿಮತ ಸಾಹಿತ್ಯಾಭಿಮಾನಿಗಳೇ, ಈ ಹಿಂದೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸ್ಪರ್ದಿಸಿದ್ದ ಡಾ. ಮಹೇಶ್ ಜೋಶಿಯವರು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ನನ್ನ ಅವಧಿಯಲ್ಲಿ ಮಂಡ್ಯದಲ್ಲಿ ಸಮ್ಮೇಳನ ನಡೆಸಲು...
NEWS

ರಾಜ್ಯ ರಾಜಕಾರಣದ ಸ್ಥಿತಿ ಅಯೋಮಯ: ಸಿ. ಟಿ. ರವಿ

ನಿತ್ಯ ಕೆಟ್ಟ ರಾಜಕಾರಣ ರಾಜ್ಯದಲ್ಲಿ ವಿಜೃಂಭಣೆ | ಗಾಂಧಿ ತತ್ವಕ್ಕೆ ಗುಂಡು ಹೊಡೆದವರು ಕಾಂಗ್ರೆಸ್ಸಿಗರು ಪಾಲನೆ ನ್ಯೂಸ್ ಮಂಡ್ಯ: ಕಾಂಗ್ರೆಸ್‌ನ ರಾಜ್ಯ ರಾಜಕಾರಣ ಅಯೋಮಯ ಸ್ಥಿತಿಯಲ್ಲಿದೆ. ಸರ್ಕಾರ ಒಳ್ಳೆಯ ಕಾರಣಗಳಿಗೆ ಸುದ್ದಿಯಾಗದೆ ಕೆಟ್ಟ ಕಾರಣಗಳಿಗಾಗಿ...