ಪಾಲನೆ ನ್ಯೂಸ್ ನವದೆಹಲಿ: ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾದ ಅಂಶಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸೋಮ ವಾರದಿಂದ ವಾಷಿಂಗ್ಟನ್‌ನಲ್ಲಿ ನಡೆಯ ಬೇಕಿದ್ದ ಮುಖ್ಯ ಸಮಾಲೋಚಕರ ಪ್ರಸ್ತಾವಿತ ಸಭೆ ಮರು ನಿಗದಿಗೆ ಭಾರತ-ಅಮೆರಿಕ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ....
ಪ್ರತಿ ನಗರ, ಸ್ಥಳೀಯ ಸಂಸ್ಧೆಗಳಲ್ಲಿ ಈ ಸಂಬಂಧ ನೋಡೆಲ್ ಅಧಿಕಾರಿಗಳ ನೇಮಕ : ಕುಮಾರ ಪಾಲನೆ ನ್ಯೂಸ್ ಮಂಡ್ಯ: ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ...
ಸಿಸಿಟಿವಿ ಕಣ್ಗಾವಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ – ಡಾ.ಕುಮಾರ ಪಾಲನೆ ನ್ಯೂಸ್ ಫೆಬ್ರವರಿ 28 ರಿಂದ ಮಾರ್ಚ್ 17 ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬೆಳ್ಳಿಗೆ 10 ಗಂಟೆಯಿಂದ 1 ಗಂಟೆಯವರೆಗೂ ನಡೆಯಲಿದ್ದು...
ಪಾಲನೆ ನ್ಯೂಸ್ ಮಂಡ್ಯ: ಆಲ್ಫಾ ಅಂದರೇನೇ ಡಾಮಿನೇಶನ್. ಈ ವಾರ ತೆರೆಕಂಡ ಆಲ್ಫಾ ಚಿತ್ರದಲ್ಲಿ ಡಾಮಿನೇಟ್ ಮಾಡುತ್ತಿರುವವರೇ ಚಿತ್ರದ ನಾಯಕ ಹೇಮಂತ್ ಕುಮಾರ್. ಹೇಮಂತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಅಬ್ಬರದ ಎಂಟ್ರಿ ನೀಡಿದ್ದಾರೆ. ಈ...
ಪಾಲನೆ ನ್ಯೂಸ್ ಗುಂಡ್ಲುಪೇಟೆ: ರೈತರ ವಿರೋಧದ ನಡುವೆಯೇ ಬಂಡೀಪುರ ಸಫಾರಿ ಪುನಾರಂಭ 108 ದಿನ ಬಳಿಕ ಪುನಾರಂಭ | ನಿನ್ನೆ ₹1.25 ಲಕ್ಷ ಆದಾಯ ಗುಂಡ್ಲುಪೇಟೆ ಸಂಘರ್ಷದಿಂದ ಮಾನವ-ವನ್ಯಜೀವಿ ನಾಲ್ವರು ರೈತರ ಸಾವಿನ ಬಳಿಕ...
ಪಾಲನೆ ನ್ಯೂಸ್ ನೆಲಮಂಗಲ: ಸುಟ್ಟು ಕರಕಲಾದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು | ಐವರಿಗೆ ಗಂಭೀರ ಗಾಯ ಧಗಧಗಿಸಿದ ಸುಗಂಧ ದ್ರವ್ಯ ಗೋದಾಮು | ನೆಲಮಂಗಲ ಬೆಂಗಳೂರು ಉತ್ತರ ತಾಲೂಕು ಮಾಕಳಿ ಬಳಿ ಭಾನುವಾರ...
ಪಾಲನೆ ನ್ಯೂಸ್ ಅಹಮದಾಬಾದ್: ಟಿ-20 ವಿಶ್ವಕಪ್‌ನ ಸೂಪರ್ -8 ಪಂದ್ಯದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ದ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ 76 ರನ್‌ಗಳ ಸೋಲನುಭವಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ...
ಕ್ಯಾಂಪಸ್‌ಗಳಲ್ಲಿ ಮೊಬೈಲ್ ಬಳಕೆ ನಿಷೇಧ? ಕ್ಯಾಂಪಸ್‌ಗಳನ್ನು ಮಾದಕ ವಸ್ತು ಮುಕ್ತ ಮಾಡಲು ಸಿಎಂ ಸೂಚನೆ ಪಾಲನೆ ನ್ಯೂಸ್ ಬೆಂಗಳೂರು: ಶೀಘ್ರದಲ್ಲೇ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡುವ ಸಾಧ್ಯತೆ ಇದೆ. 16...
ಪಾಲನೆ ನ್ಯೂಸ್ ಕೆ.ಆರ್.ನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಇತಿಹಾಸ ಮತ್ತು ದಾಖಲೆ ಸೃಷ್ಟಿ ಮಾಡಿದೆ ಎಂದು ಜಾವಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಪಟ್ಟಣದ ರೇಡಿಯೋ ಮೈದಾನದಲ್ಲಿ ಭಾನುವಾರ...
ಮಂಡ್ಯ: ಬಸರಾಳು ವ್ಯಾಪ್ತಿ ಇವತ್ತಿಗೂ ನೀರು ಕಾಣದ ಪ್ರದೇಶವಾಗಿದೆ. ಆದರ ಪರಿಹಾರಕ್ಕೆ ಕಾವೇರಿ ನೀರನ್ನು ಬಸರಾಳು ಪ್ರದೇಶಕ್ಕೆ ತಂದು ಬಸರಾಳು ವ್ಯಾಪ್ತಿಯನ್ನು ನೀರಾವರಿ ಪ್ರದೇಶ ಮಾಡಲು 1,200 ಕೋಟಿ ರೂ.ಯೋಜನೆ ರೂಪಿಸಲಾಗಿದೆ. ಆರು ತಿಂಗಳೊಳಗೆ...