ಸೈಬರ್ ಅಪಾಯಗಳನ್ನು ಎದುರಿಸಲು ಬ್ಯಾಂಕುಗಳು ಸನ್ನದ್ಧವಾಗಬೇಕು
ಪಾಲನೆ ನ್ಯೂಸ್ ಮುಂಬೈ: ಸೈಬರ್ ಅಪಾಯಗಳನ್ನು ಎದುರಿಸಲು ಬ್ಯಾಂಕುಗಳು ಸನ್ನದ್ಧವಾಗಬೇಕುಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ಮಾದರಿಗಳಿಂದ ಎದುರಾಗಬಹುದಾದ ಸೈಬರ್ ಅಪಾಯಗಳನ್ನು ಎದುರಿಸಲು ಬ್ಯಾಂಕುಗಳು ಸನ್ನದ್ಧವಾಗಬೇಕು ಎಂದು ಹಣಕಾಸು ಸೇವೆಗಳ ಇಲಾಖೆ ಕಾವ್ಯದರ್ಶಿ ಎಂ. ನಾಗರಾಜು...
