Author : ಚಂದ್ರಶೇಖರ ದ.ಕೋ.ಹಳ್ಳಿ

http://palane.in - 978 Posts - 0 Comments
Uncategorized

ನಗರಸಭೆ ಒಳಚರಂಡಿಯ ಕೊಳಚೆ ನೀರು ಕೆರೆಗೆ ಸೇರಿ ಸಾವಿರಾರು ಮೀನುಗಳು ಮೃತ

ಪಾಲನೆ ನ್ಯೂಸ್ ಚಾಮರಾಜನಗರ: ನಗರಸಭೆ ನಿರ್ಲಕ್ಷ್ಯದಿಂದ ಕೆರೆಯೊಂದರಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿವೆ ಎಂಬ ಆರೋಪ ಕೇಳಿಬಂದಿದೆ. ನಗರದ ಸಮೀಪದಲ್ಲಿರುವ ಮೂಡ್ಲುಪುರ ಗ್ರಾಮದ ಕೆರೆಯಲ್ಲಿ ರೈತರು ಕೆರೆಗೆ ಮೀನುಗಳನ್ನು ಬಿಟ್ಟಿದ್ದರು. ಆದರೆ, ನಗರಸಭೆ ಒಳಚರಂಡಿಯ ಕೊಳಚೆ...
NEWS

ತಮಿಳುನಾಡು ರಾಜಕೀಯದ ಈ ಬಿಕ್ಕಟ್ಟಿನ ಕುರಿತು ಕಮಲ್ ಹಾಸನ್ ಪೋಸ್ಟ್

ಪಾಲನೆ ನ್ಯೂಸ್ ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದರೂ ಸರ್ಕಾರ ರಚನೆಯ ಕಸರತ್ತು ಇನ್ನೂ ಮುಗಿದಿಲ್ಲ. ಈ ಬಾರಿಯ ತಮಿಳುನಾಡು ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ...
NEWS

ಮೂಲ ಸೌಕರ್ಯ ಕಲ್ಪಿಸಮೂಲ ಸೌಕರ್ಯ ಕಲ್ಪಿಸ‌ಲು 500 ಕೋಟಿ ರೂ. ಪ್ರಸ್ತಾವನೆ: ಜಿ.ಟಿ.ದೇವೇಗೌಡ

ಪಾಲನೆ ನ್ಯೂಸ್ ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು, ಅಂದಾಜು 6 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿರುವ ಸಮಸ್ಯೆಗಳು ಬೇರೆ ಕ್ಷೇತ್ರಗಳಲ್ಲಿ ಕಂಡು ಬರಲ್ಲ. ಒಂದು ಸಾವಿರಕ್ಕೂ ಹೆಚ್ಚು ಖಾಸಗಿ ಬಡಾವಣೆಗಳಿವೆ. ಬಡಾವಣೆಗಳನ್ನು ನಿರ್ಮಾಣ...
NEWS

ಮೇ.10 ರಂದು ವಿದ್ಯುತ್ ವ್ಯತ್ಯಯ

ಪಾಲನೆ ನ್ಯೂಸ್ ಮಂಡ್ಯ: 66/11 ಕೆ.ವಿ ಕೆ.ಐ.ಎ.ಡಿ.ಬಿ. ಕೊಲಕಾರನದೊಡ್ಡಿ ಮತ್ತು ತುಂಬಕೆರೆ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಮೇ 10 ರಂದು ಬೆಳಿಗ್ಗೆ 09 ರಿಂದ ಸಂಜೆ 6 ಗಂಟೆಯ ವರೆಗೆ...
NEWS

ಕೃಷಿಗೆ ಬೀಜವೇ ಮೂಲಾಧಾರ – ದೇಸಿ ಬೀಜ ಸಂರಕ್ಷಣೆ ಹಾಗೂ ನೀರಿನ ಸದ್ಬಳಕೆಗೆ ರೈತರು ಒತ್ತು ನೀಡಬೇಕು : ಡಾ. ಕೆ. ಸಿ. ನಾರಾಯಣಸ್ವಾಮಿ

ಪಾಲನೆ ನ್ಯೂಸ್ ಮಂಡ್ಯ : ಇಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿ.ಸಿ. ಫಾರಂ, ಮಂಡ್ಯದಲ್ಲಿ ಬೀಜೋತ್ಸವ ಹಾಗೂ ಪೂರ್ವ ಮುಂಗಾರು ಆಂದೋಲನ–2026,ಕಾರ್ಯಕ್ರಮವನ್ನು ಗೌರವಾನ್ವಿತ ಕುಲಪತಿಗಳಾದ ಡಾ. ಕೆ. ಸಿ. ನಾರಾಯಣಸ್ವಾಮಿ ರವರು ಉದ್ಘಾಟಿಸಿದರು. ಇವರು...
NEWS

ಮಹಿಳೆಯರ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪಾಲನೆ ನ್ಯೂಸ್ ಮಂಡ್ಯ : ಗರ್ಭ ಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್.ಪಿ.ವಿ. ಲಸಿಕೆಯು ಹೆಣ್ಣು ಮಕ್ಕಳಿಗೆ ಪರಿಣಾಮಕಾರಿಯಾದ ಲಸಿಕೆಯಾಗಿದೆ ಎಂದು ಖ್ಯಾತ ಸ್ರೀ ರೋಗ ತಜ್ಞ ಡಾ. ಆರ್.ಮನೋಹರ್ ತಿಳಿಸಿದರು. ಪರಿಸರ ರೂರಲ್ ಡೆವಲಪ್‌ಮೆಂಟ್...
NEWS

ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ಸಜ್ಜಾದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್

ಪಾಲನೆ ನ್ಯೂಸ್ ನವದೆಹಲಿ: ಐಪಿಎಲ್‌ನಲ್ಲಿ ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ ನಡೆಯಲಿದೆ. ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು 2 ತಂಡಕ್ಕೂ ಗೆಲುವು ಅಗತ್ಯ. ಡೆಲ್ಲಿ...
NEWS

ನಟ ವಿಜಯ್ ರೀತಿ ನಿಖಿಲ್ ಕುಮಾರಸ್ವಾಮಿ ಅವರು ಬರುತ್ತಾರೆ : ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

ಪಾಲನೆ ನ್ಯೂಸ್ ಪಾಂಡವಪುರ(ಮಂಡ್ಯ ) : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಸುನಾಮಿ ರೀತಿ ಮೇಲೆದ್ದು ಬಂದಂತೆ 2028ರ ಚುನಾ ವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮೇಲೆದ್ದು ಬರುತ್ತಾರೆ ಎಂದು ಮಾಜಿ ಸಚಿವ...
NEWS

ಮ್ಯೂಚುವಲ್ ಫಂಡ್ ಎಂದರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ?

ಭಾರತದಲ್ಲಿ ಮ್ಯೂಚುವಲ್ ಫಂಡ್; ಟಾಪ್ ಕಂಪನಿಗಳು; ಲಾಭ- ನಷ್ಟ ನಿರ್ವಹಣೆ ಪಾಲನೆ ನ್ಯೂಸ್ & ವ್ಯೂಸ್ ಮಂಡ್ಯ: ಮ್ಯೂಚುವಲ್ ಫಂಡ್ (Mutual Fund) ಎನ್ನುವುದು ಅನೇಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ಷೇರುಗಳು (Stocks),...
NEWS

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 144.4 ಕೋಟಿ ರು. ವೆಚ್ಚದಲ್ಲಿ ಅಕ್ಟೇರಿಯಂ

ಪಾಲನೆ ನ್ಯೂಸ್ ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅತ್ಯಾಕರ್ಷಣೀಯ ಸಾರ್ವಜನಿಕ ಮತ್ಯಾಗಾರವನ್ನು (ಅಕ್ಟೇರಿಯಂ) 144.4 ಕೋಟಿ ರು. ವೆಚ್ಚದಲ್ಲಿ ಅಭಿವೃ ದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಾರ್ವಜನಿಕ-...