ಶಿವಗಂಗೆಯಲ್ಲಿ ಜಾತ್ರಾ ಮಹೋತ್ಸವ
ಪಾಲನೆ ನ್ಯೂಸ್ ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ಏ.7ರಿಂದ 14ರವರೆಗೆ ಹೊನ್ನಾದೇವಮ್ಮ (ಸ್ವರ್ಣಾಂಭ) ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಏ.7ರಂದು ಮಧ್ಯಾಹ್ನ 12 ಗಂಟೆಗೆಹೊನ್ನಾದೇವಮ್ಮ ಅಮ್ಮನವರಿಗೆ ಸರ್ಕಾರ ವತಿಯಿಂದ ಆರತಿ ಪೂಜೆ ನಡೆಯಲಿದೆ....
