Author : ಚಂದ್ರಶೇಖರ ದ.ಕೋ.ಹಳ್ಳಿ

http://palane.in - 987 Posts - 0 Comments
NEWS

ಡಾ. ಬಾಬು ಜಗಜೀವನ್ ರಾಂ ರವರ ಆದರ್ಶ ಹಾಗೂ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು

ಸಮಾಜದ ಅಸ್ಪೃಶ್ಯತೆ ಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ರವರ ಕೊಡುಗೆ ಅಪಾರ ಡಾ. ಕುಮಾರ ಪಾಲನೆ ನ್ಯೂಸ್‌ ಮಂಡ್ಯ : ಡಾ. ಬಾಬು ಜಗಜೀವನ್ ರಾಂ ರವರ ಚಿಂತನೆಗಳನ್ನು ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ...
NEWS

ಅಪ್ರಾಪ್ತ ವಯಸ್ಸಿನ ಗರ್ಭಿಣಿ ವರದಿ ಕಡ್ಡಾಯ

ಪಾಲನೆ ನ್ಯೂಸ್ ಬೆಂಗಳೂರು: ಯಾವುದೇ ಅಪ್ರಾಪ್ತ ವಯಸ್ಸಿನ ಗರ್ಭಿಣಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಸಂಬಂಧಪಟ್ಟ ವೈದ್ಯರು ಪೋಕ್ಸ ಕಾಯ್ದೆಯಡಿ ಕೂಡಲೇ ವಿಶೇಷ ಬಾಲನ್ಯಾಯ ಪೊಲೀಸ್ ಘಟಕ ಅಥವಾ ಪೊಲೀಸ್ ಠಾಣೆಗೆ ವರದಿ ಮಾಡುವುದು ಕಡ್ಡಾಯ...
NEWS

ಮೆಗಾ ಮೈಲೇಜ್ ಚಾಲೆಂಜ್‌ ಮಾಡಿದ ಯಮಹಾ

ಪಾಲನೆ ನ್ಯೂಸ್ ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದಲ್ಲಿ ಮೊದಲ ಬಾರಿಗೆ ‘ಮೆಗಾ ಮೈಲೇಜ್ ಚಾಲೆಂಜ್’ ಆಯೋಜಿಸಲಾಗಿತ್ತು. ಎಫ್‌ಝಡ್ ಎಸ್‌ಎಫ್‌ಐ ಹೈಬ್ರಿಡ್ ಬೈಕ್ ಹಾಗೂ 125ಸಿಸಿ ಹೈಬ್ರಿಡ್ ಸ್ಕೂಟರ್‌ಗಳಾದ ಫ್ಯಾಸಿನೋ...
NEWS

ಐಟಿಐ, ಡಿಪ್ಲೊಮಾ ಎಲ್‌ಎಲ್‌ಬಿಗೆ ಅರ್ಹ

ಪಾಲನೆ ನ್ಯೂಸ್ ಬೆಂಗಳೂರು: ಐಟಿಐ, ಡಿಪ್ಲೊಮಾ ಅಥವಾ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ‌ ಎಲ್‌ ಎಲ್‌ ಬಿ (ಜೆಒಸಿ) ಪೂರೈಸಿರುವ ಸೇರಲು‌ ಪದವಿಗೆ ಅರ್ಹರು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕರ್ನಾಟಕ ರಾಜ್ಯ ಕಾನೂನು...
NEWS

8 ಕೊಲ್ಲಿ ಬಿಜ್‌ಗೆ ಇರಾನ್‌ ಗುರಿ!

ಪಾಲನೆ ನ್ಯೂಸ್ ಯುಎಇನಲ್ಲಿರುವ 3 ಪ್ರಮುಖ ಸೇತುವೆಗೆ ಳಾದ ಶೇಖ್ ಜಾಯೆದ್, ಅಲ್ ಮಕ್ತಾ ಮತ್ತು ಶೇಖ್ ಖಲೀಫಾ ಹಾಗೂ ಜೋರ್ಡಾನ್‌ನ ಕಿಂಗ್ ಹುಸೇನ್, ಡಾಮಿಯಾ ಮತ್ತು ಅಬ್ರೌನ್ ಸೇತುವೆಗಳು ಇರಾನ್ ಬಿಡುಗಡೆ ಮಾಡಿರುವ...
NEWS

ವೈರಮುಡಿ ಬ್ರಹೋತ್ಸವದ ತೀರ್ಥ ಸ್ನಾನ

ಪಾಲನೆ ನ್ಯೂಸ್ ಮೇಲುಕೋಟೆ: ಶ್ರೀ ನಾರಾಯಣಸ್ವಾಮಿ ಭೂಲೋಕಕ್ಕೆ ಅವಿರ್ಭವಿಸಿದ ಜಯಂತ್ಯುತ್ಸವದ ಪವಿತ್ರ ದಿನವಾದ ಮೀನ-ಚೈತ್ರ ಮಾಸದ ಹಸ್ತ ನಕ್ಷತ್ರದ ಶುಭದಿನವಾದ ಗುರುವಾರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು. ಕಲ್ಯಾಣಿಯ ನಾಲ್ಕು...
NEWS

ಎಸ್‌ಆರ್‌ಎಚ್ ಭರ್ಜರಿ ಗೆಲುವು

ಪಾಲನೆ ನ್ಯೂಸ್ ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 19ನೇ ಸೀಸನ್‌ನ ಆರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 65 ರನ್‌ ಗಳ ಭರ್ಜರಿ ಗೆಲುವು ಸಾಧಿಸಿದೆ. ಗುರುವಾರ...
NEWS

ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ‌

ಪಾಲನೆ ನ್ಯೂಸ್ ಶ್ರೀರಂಗಪಟ್ಟಣ: ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಕಳೆದ ನಾಲ್ಕು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದ್ದವು. ಗುರುವಾರ ಬೆಳಿಗ್ಗೆ 10 ಗಂಟೆಗೆ ಗ್ರಾಮದ ಕಲ್ಯಾಣಿಯಿಂದ...
NEWS

ಭೂ ವ್ಯಾಜ್ಯ ಪ್ರಕರಣದಲ್ಲಿ ಮೈಸೂರು ಡಿಸಿ ವಿರುದ್ಧ ಅರೆಸ್ಟ್ ವಾರೆಂಟ್

ಪಾಲನೆ ನ್ಯೂಸ್ ಮೈಸೂರು: ಭೂ ವ್ಯಾಜ್ಯ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ವಿರುದ್ಧ ಬಂಧನ ವಾರಂಟ್ ಜಾರಿಗೊಂಡಿದೆ. ಮೈಸೂರಿನ ಒಂದನೇ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್...
VIEWS

ದ್ವೇಷ ಮಾಡುವುದು ಜೀವನವೇ ಅಲ್ಲ

ಬದುಕಲು ಬೇಕು ಬದುಕುವ ಈ ಮಾತು | ಡಾ. ಪಾಟೀಲ್ ಪುಟ್ಟಪ್ಪ ಪಾಲನೆ ಚಿಂತನೆ ಮನುಷ್ಯನು ತಾನೇನನ್ನು ಪ್ರೀತಿಸುವನೋ ಅದರೊಂದಿಗೆ ಬದುಕಿರಬೇಕು. ಆದರೆ, ದ್ವೇಷದೊಂದಿಗೆ ಬದುಕಿರಬಾರದು. ಮನಸ್ಸಿನಲ್ಲಿ ದ್ವೇಷವನ್ನು ತುಂಬಿಕೊಂಡಿರುವವನು ರೋಗಗ್ರಸ್ತ ಮನುಷ್ಯನಾಗಿರುತ್ತಾನೆ. ದ್ವೇಷದಿಂದ...