NEWS

ಪಿಇಎಸ್ ಪ್ರೌಢಶಾಲೆಯಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು

ಪಾಲನೆ ನ್ಯೂಸ್

‌ಮಂಡ್ಯ: ಮಂಡ್ಯ ನಗರದ ಪಿಇಎಸ್ ಪ್ರೌಢಶಾಲೆಯಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಕರುನಾಡು ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ. ಬಿ. ನಾಗಣ್ಣಗೌಡ, ರಾಜೂಗೌಡ, ಸದ್ವಿದ್ಯಾಶಾಲಾ ಟ್ರಸ್ಟಿ ಶ್ರೀಮತಿ ಪಣಿಮಾಲ, ಮುಖ್ಯಶಿಕ್ಷಕಿ ಲತಾ, ಕಾರ್ಯಕ್ರಮ ಸಂಘಟಕ ಶಿವಣ್ಣಮಂಗಲ, ಶಿಕ್ಷಕರಾದ ರವಿಚಂದ್ರ, ಮಧುಸೂದನ್, ಅಶೋಕ್, ಚೇತನಾ ವೇದಿಕೆಯಲ್ಲಿದ್ದರು.

Related posts

ಡಿ.29ರಂದು ಯಾಚೇನಹಳ್ಳಿಯಲ್ಲಿ ‘ವಿಶ್ವಮಾನವ ಧರ್ಮ’ ಮೊದಲ ಮಹಾಧಿವೇಶನ

ಬಿಸಿಲಿನ ಬೇಗೆ ಪ್ರಾಣಿ, ಪಕ್ಷಿಗಗೆ ನೀರು ಕೊಡಿ

ಪ್ರತಿ 10 ಗ್ರಾಂ ಚಿನ್ನದ ಬೆಲೆ ₹900 ಇಳಿಕೆ

Leave a Comment