Month : March 2026

NEWS

ಮಹಿಳಾ ಸಬಲೀಕರಣಕ್ಕಾಗಿ ನೀತಾ ಅಂಬಾನಿಯ ಹೊಸ ಹೆಜ್ಜೆ

ಪಾಲನೆ ನ್ಯೂಸ್ ಮುಂಬೈ: ಮಹಿಳೆಯರನ್ನು ಬೆಂಬಲಿಸುವ ಮತ್ತು ತಮ್ಮೊಳಗಿನ ಹೀರೋ ಕಂಡುಕೊಳ್ಳಲು ಪ್ರೋತ್ಸಾಹಿಸುವ ಗುರಿ ಹೊಂದಿರುವ ‘ಹೀರೋಸ್’ ಆಂದೋಲನವನ್ನು ನೀತಾ ಅಂಬಾನಿ ಭಾನುವಾರ ರಿಲಯನ್ಸ್ ಪ್ರಾರಂಭಿಸುವುದಾಗಿ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕ-ಅಧ್ಯಕ್ಷೆ ನೀತಾ ಘೋಷಿಸಿದ್ದಾರೆ. ಅಂಬಾನಿ...
NEWS

ಮಹಿಳಾ ದಿನಾಚರಣೆ, ಕಾದಂಬರಿ ಬಿಡುಗಡೆ, ಮಹಿಳಾ ಸಾಧಕಿಯರಿಗೆ ಸನ್ಮಾನ ಇಂದು ಸಂಜೆ

ಕನ್ನಿಕ ಶಿಲ್ಪ ನವೋದಯ ಎಜುಕೇಷನ್‌ ಟ್ರಸ್ಟ್ ಕಾರ್ಯಕ್ರಮ ಪಾಲನೆ ನ್ಯೂಸ್‌ ಮಂಡ್ಯ: ನಗರದ ಕನ್ನಿಕ ಶಿಲ್ಪ ನವೋದಯ ಎಜುಕೇಷನ್‌ ಟ್ರಸ್ಟ್(‌ರಿ.) ವತಿಯಿಂದ ಅಂತಾರಾಷ್ಡ್ರೀಯ ಮಹಿಳಾ ದಿನಾಚರಣೆ – 2026, ಕಾದಂಬರಿ ಬಿಡುಗಡೆ ಹಾಗೂ ಮಹಿಳಾ...
NEWS

ಖಾಸಗಿ ಹಾಸ್ಟೆಲ್‌ನಲ್ಲಿ ಘಟನೆ 7 ಮಂದಿ ಗಂಭೀರ; ಭದ್ರತಾ ಸಿಬ್ಬಂದಿ ಬೆದರಿಸಿ ಪರಾರಿ

ಪಾಲನೆ ನ್ಯೂಸ್ ಬೆಂಗಳೂರು: ವಿದ್ಯಾರ್ಥಿ ಹುಚ್ಚಾಟ ಸಹಪಾಠಿ ಸಾವು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ 9ನೇ ತರಗತಿ ವಿದ್ಯಾರ್ಥಿ ಬಳ್ಳಾರಿಯ ಬ್ರೂಸ್‌ಪೇಟೆ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿ ಯೊಬ್ಬ ಏಕಾಏಕಿ ಚಾಕುವಿನಿಂದ ದಾಳಿ ಮಾಡಿದ್ದರಿಂದ...
NEWS

ಡಿಕೆಶಿ ನಿಗೂಢ ನಡೆ

ಪಾಲನೆ ನ್ಯೂಸ್ ಬೆಂಗಳೂರು: ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಅವಕಾಶ ಕೊಟ್ಟರೆ ಮುಂದಿನ ಎರಡು ಬಜೆಟ್‌ ಗಳನ್ನೂ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹೊಸದಿಲ್ಲಿ ಪ್ರಯಾಣ ಕೈಗೊಂಡಿರು ವುದು...
NEWS

ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ

ಪಾಲನೆ ನ್ಯೂಸ್ ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ-20 ವಿಶ್ವಕಪ್-2026 ಫೈನಲ್ ಪಂದ್ಯದಲ್ಲಿ ನ್ಯೂಜಿ ಲೆಂಡ್ ವಿರುದ್ದ ಭಾರೀ ಅಂತರ ದಲ್ಲಿ ಗೆದ್ದು ಬೀಗಿರುವ ಭಾರತ ಟಿ-20 ವಿಶ್ವಕಪ್...
NEWS

ಹಸಿವು ಮುಕ್ತ ಹಾಗೂ ಜಾತಿ ಮುಕ್ತ ಸಮಾಜದ ವಾತಾವರಣ ನಿರ್ಮಾಣವಾಗಬೇಕು

ಪಾಲನೆ ನ್ಯೂಸ್ ಮಂಡ್ಯ: ಇಂದು ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಮೇಲೆ ಉಂಟಾಗುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ ಹಾಗೂ ಅಸ್ಪೃಶ್ಯತೆ ನಿರ್ಮೂಲನೆ” ಕುರಿತು ಕಾರ್ಯಗಾರದಲ್ಲಿ...
NEWS

ಮಾರ್ಚ್ 8ರಂದು 600 ಕಲಿಕಾರ್ಥಿಗಳಿಗೆ ಸಾಕ್ಷರತಾ ಪರೀಕ್ಷೆ

ಪಾಲನೆ ನ್ಯೂಸ್ ಮಂಡ್ಯ: ಮಾರ್ಚ್ 8 ರಂದು ರಂದು ನಾಗಮಂಗಲ ತಾಲ್ಲೂಕಿನ ಪಾಲಗ್ರಹಾರ ಗ್ರಾಮ ಪಂಚಾಯಿತಿಯಲ್ಲಿ 08 ಪರೀಕ್ಷಾ ಕೇಂದ್ರಗಳನ್ನು ಹಾಗೂ ಜಿಲ್ಲಾ ಕಾರಾಗೃಹದಲ್ಲಿ 01 ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಲಾಗಿದ್ದು, ಈ ಪರೀಕ್ಷಾ...
NEWS

ಸಾಮರಸ್ಯ ಮತ್ತು ಸಮಾನತೆ ಭಾವನೆಯ ಮೂಲಕ ಮಾದರಿ ಸಮಾಜ ನಿರ್ಮಾಣ ಮಾಡೋಣ – ಎನ್. ಚಲುವರಾಯಸ್ವಾಮಿ

ಪಾಲನೆ ನ್ಯೂಸ್‌ ಮಂಡ್ಯ: ಎಲ್ಲರೂ ಸಾಮರಸ್ಯದಿಂದ ಮತ್ತು ಸಮಾನತೆಯಿಂದ ಬದುಕಬೇಕು ಮತ್ತು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಬೇಕು. ಇದರಿಂದ ಮಾದರಿ ಸಮಾಜ ನಿರ್ಮಾಣ ಮಾಡೋಣ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ...
NEWS

ಜನಗಣತಿ ಕಾರ್ಯದಿಂದ ಪ್ರೌಢಶಾಲಾ ಶಿಕ್ಷಕರನ್ನು ಕೈ ಬಿಡುವಂತೆ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಆಗ್ರಹ-

ಪಾಲನೆ ನ್ಯೂಸ್ ಮಂಡ್ಯ: ಇದೇ ಏಪ್ರಿಲ್ -ಮೇ ತಿಂಗಳಿನಲ್ಲಿ ದೇಶದಾದ್ಯಂತ ನಡೆಯಲಿರುವ ಜನಗಣತಿ ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ವಿಷಯ ಶಿಕ್ಷಕರನ್ನು ಪರಿಗಣಿಸದೇ, ವಿನಾಯಿತಿ ನೀಡಬೇಕೆಂದು ಮಂಡ್ಯ ತಹಸೀಲ್ದಾರ್ ರವರಿಗೆ ಮನವಿ ಪತ್ರ...
NEWS

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ!

ಪಾಲನೆ ನ್ಯೂಸ್ ಬೆಂಗಳೂರು : ಜಾಲತಾಣದಲ್ಲಿ ಖಾತೆ ತೆರೆಯಲು ನಿರ್ಬಂಧ | ಯುವಸಮೂಹವು ದಾರಿ ತಪ್ಪುವುದನ್ನು ತಡೆಯಲು 3 ಘೋಷಣೆ ಬೆಂಗಳೂರು ವಿದ್ಯಾರ್ಥಿಗಳು, ಯುವಸಮೂಹ ದಾರಿತಪ್ಪುವುದನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ...