Month : February 2026

NEWS

ಸರ್ಕಾರಿ ಪ್ರೌಢಶಾಲೆಯಲ್ಲಿ ವಾಮಾಚಾರ‌ ಮಾಡಿದ ಕಿಡಿಗೇಡಿಗಳು

ಪಾಲನೆ ನ್ಯೂಸ್ ಕುರುಗೊಡು (ಬಳ್ಳಾರಿ): ತಾಲೂಕಿನ ಎಚ್. ವೀರಾಪುರದ ಶಾಲೆಯಲ್ಲಿ ಕಿಡಿಗೇಡಿಗಳುವಾಮಾಚಾರ ಮಾಡಿದ್ದು ಮಕ್ಕಳು-ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢ ಶಾಲೆ ಮುಂಭಾಗ ಮತ್ತು ತರಗತಿಯ ಬಳಿ ತಡರಾತ್ರಿ ಕಿಡಿಗೇಡಿಗಳು ಕುಂಡಲಿ ಬರೆದು,...
NEWS

ಭಾರತ-ಪಾಕಿಸ್ತಾನ ಟಿ20 ಫೈಟ್ 15ರಂದು

ಪಾಲನೆ ನ್ಯೂಸ್ ಲಾಹೋರ್: ಭಾರತ, ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನದ ನಡುವಿನ ಪಂದ್ಯ ನಡೆಯುವುದು ಅಧಿಕೃತವಾಗಿ ದೃಢಪಟ್ಟಿದೆ. ತನ್ನ ಬೇಡಿಕೆಗಳನ್ನು ಐಸಿಸಿ ನಿರಾಕರಿಸಿದ್ದರಿಂದಾಗಿ ಭಾರತದ ವಿರುದ್ಧ ಪಂದ್ಯದಿಂದ...
NEWS

ವಿಧಾನಸೌಧದಲ್ಲಿ ನಾಪತ್ತೆಯಾದ ಹಣ, ಆಭರಣ

ಪಾಲನೆ ನ್ಯೂಸ್ ಬೆಂಗಳೂರು: ವಿಧಾನಸೌಧದ 3ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಿಂದ ಹಣ, ಚಿನ್ನಾಭರಣವಿದ್ದ ಬ್ಯಾಗ್ ನಾಪತ್ತೆಯಾದ ಆರೋಪ ಕೇಳಿಬಂದಿದೆ. ಬಂಗಾರಪೇಟೆ ಮೂಲದ ವ್ಯಕ್ತಿಯೊಬ್ಬರು ಫೆ.4ರಂದು ಸಚಿವರ ಕೊಠಡಿಗೆ ಬ್ಯಾಗ್...
NEWS

ಸಂಚಲನ ಸೃಷ್ಟಿಸಲಿದೆ ಹನುಮಾನ್ ಚಾಲೀಸ ಪಾರಾಯಣ : ಶ್ರೀವತ್ಸ

ಪಾಲನೆ ನ್ಯೂಸ್ ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆಬ್ರವರಿ 14ರಂದು ಬೆಳಗ್ಗೆ 9ಘಂಟೆಯಿಂದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರ ನೇತೃತ್ವದಲ್ಲಿ ನಡೆಯಲಿರಯವ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾ ಯಜ್ಞದಲ್ಲಿ...
NEWS

ರಾಜ್ಯ ಕಂಡ ಧೀಮಂತ ನಾಯಕ ಕೆಂಗಲ್ ಹನುಮಂತಯ್ಯ : ಸಿಎಂ

ವಿಧಾನಸೌಧ ಬಳಿ ಕೆಂಗಲ್ ಪ್ರತಿಮೆಗೆ ಮುಖ್ಯಮಂತ್ರಿ ಮಾಲಾರ್ಪಣೆ ಪಾಲನೆ ನ್ಯೂಸ್ ಬೆಂಗಳೂರು:‌ ಕೆಂಗಲ್ ಹನುಮಂತಯ್ಯ ಜನ್ಮದಿನದ ಪ್ರಯುಕ್ತ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು. ಮಾಜಿ...
NEWS

ಸಾರಾಯಿ ಕುಡಿಬೇಡ ಎಂದಿದ್ದಕ್ಕೆ 11ರ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ!

ಪಾಲನೆ ನ್ಯೂಸ್ ಯಾದಗಿರಿ: ಸಾರಾಯಿ ಕುಡಿಯುವುದನ್ನು ಮಗಳು ಆಕ್ಷೇಪಿಸಿದ್ದಕ್ಕೆ ಹೆತ್ತ ತಾಯಿಯೇ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ರಾಕ್ಷಸಿ ಕೃತ್ಯ ಇಲ್ಲಿನ ರಾಜೀವಗಾಂಧಿ ನಗರದಲ್ಲಿ ನಡೆದಿದೆ. ಪ್ರತಿಭಾ (11) ಮೃತ ಬಾಲಕಿ....
NEWS

ಮಾದಪ್ಪನ ಬೆಟ್ಟಕ್ಕೆ ಕಾವೇರಿ ದಾಟಿ ಪಾದಯಾತ್ರೆ ಬಂದ ಭಕ್ತ ಸಾಗರ

ಕನಕಪುರ, ಬೆಂಗಳೂರಿನ ಸಾವಿರಾರು ಭಕ್ತರಿಂದ ನಡಿಗೆ | ಅರಣ್ಯ ಇಲಾಖೆ, ಪೊಲೀಸರಿಂದ ನೆರವು ಪಾಲನೆ ನ್ಯೂಸ್ ಹನೂರು: ಶಿವರಾತ್ರಿ ಜಾತ್ರಾಮಹೋತ್ಸವ ಹಿನ್ನೆಲೆ ಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಜನರು...
NEWS

ವಿಧಾನ ಸೌಧದ ಮರ ಕತ್ತರಿಸಿದ ರೈತ! ತನ್ನ ಮರ ಕಡಿದಿದ್ದಕ್ಕೆ ಶ್ರೀಗಂಧ ರೆಂಬೆ ಕಟ್

ಬಿಗಿಭದ್ರತೆಯ ಸೌಧ ಬಳಿಯೇ ಶ್ರೀಗಂಧ ರೆಂಬೆ ಕಟ್ ಪಾಲನೆ ನ್ಯೂಸ್ ಬೆಂಗಳೂರು: ಹೆದ್ದಾರಿ ನಿರ್ಮಾಣಕ್ಕೆ ತಮ್ಮ ತೋಟದಲ್ಲಿ ತೆರವುಗೊ ಳಿಸಿದ್ದ ಶ್ರೀಗಂಧದ ಮರಗಳಿಗೆ ಪರಿಹಾರ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಧಾನಸೌಧ ಹೊರಾವರಣದಲ್ಲಿರುವ...
NEWS

ನಟಿ ತಮನ್ನಾಈಗ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿ

ಪಾಲನೆ ನ್ಯೂಸ್ ಬೆಂಗಳೂರು: ಶತಮಾನದ ಇತಿಹಾಸವಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಸಂಸ್ಥೆ (ಕೆಎಸ್‌ಡಿಎಲ್) ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯಾಗಿ ಮಂಗಳವಾರ ಬೆಂಗಳೂರಿನಲ್ಲಿ ಪರಿಚಯಿಸಲಾಯಿತು....
NEWS

ರಾಜ್ಯಕ್ಕೆ ₹10000 ಕೋಟಿ ಉಳಿತಾಯ ಮಾಡಿದ ಸುಪ್ರೀಂ 1 ತೀರ್ಪು

ಪಾಲನೆ ನ್ಯೂಸ್ 530 ಭೂಸ್ವಾಧೀನ ಕೇಸಲ್ಲಿ ಸರ್ಕಾರದ ಪರ ತೀರ್ಪು ಬೆಂಗಳೂರು: ಭೂಸ್ವಾಧೀನ ಪ್ರಕರಣಗಳಲ್ಲಿ ಕರ್ನಾ ಟಕ ರಾಜ್ಯದ ಪರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂ ಲಕ ರಾಜ್ಯ ಸರ್ಕಾರ...