NEWS

ಭಾರತ-ಪಾಕಿಸ್ತಾನ ಟಿ20 ಫೈಟ್ 15ರಂದು

ಪಾಲನೆ ನ್ಯೂಸ್

ಲಾಹೋರ್: ಭಾರತ, ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನದ ನಡುವಿನ ಪಂದ್ಯ ನಡೆಯುವುದು ಅಧಿಕೃತವಾಗಿ ದೃಢಪಟ್ಟಿದೆ. ತನ್ನ ಬೇಡಿಕೆಗಳನ್ನು ಐಸಿಸಿ ನಿರಾಕರಿಸಿದ್ದರಿಂದಾಗಿ ಭಾರತದ ವಿರುದ್ಧ ಪಂದ್ಯದಿಂದ ಹಿಂದೆ ಸರಿದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಈ ನಿರ್ಧಾರದಿಂದ ಅಪಾರ ಹಣಕಾಸು ನಷ್ಟ ಆಗುವ ಹಿನ್ನೆಲೆಯಲ್ಲಿ ಯುಟರ್ನ್ ಹೊಡೆದಿದೆ. ಭಾರತದ ವಿರುದ್ಧ ಫೆ.15ರಂದು ನಿಗದಿ ಆಗಿರುವ ಪಂದ್ಯ ಆಡಲು ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಅವರಿಂದ ಸಮ್ಮತಿ ಪಡೆದಿದೆ. ಆ ಮೂಲಕ ಪಿಸಿಬಿಯ 10 ದಿನಗಳ ನಾಟಕ ಕೊನೆಗೊಂಡಂತಾಗಿದೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಾರಾಯಣ ನೇತ್ರಾಲಯದಿಂದ ದೃಷ್ಟಿ ವಿಶೇಷ ಚೇತನರಿಗೆ ಹೊಸ ಸಾಧನ: ಎಐ ಕನ್ನಡಕ: ‘ಸ್ಮಾರ್ಟ್ ವಿಷನ್ ಗ್ಲಾಸಸ್ ಅಲ್ಟ್ರಾ ‘ ಲೋಕಾರ್ಪಣೆ – ರಾಘವೇಂದ್ರ ಅಡಿಗ ಎಚ್ಚೆನ್

ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ

ಆರ್‌ಸಿಬಿ-ಎಸ್‌ಆರ್‌ಎಚ್ ಹಣಾಹಣಿ

Leave a Comment