Author : ಚಂದ್ರಶೇಖರ ದ.ಕೋ.ಹಳ್ಳಿ

http://palane.in - 987 Posts - 0 Comments
NEWS

ತಲಕಾವೇರಿ ಸ್ವಚ್ಛತಾ ಕಾರ್ಯ

ಪಾಲನೆ ನ್ಯೂಸ್ ನಾಪೋಕು : ಕಕ್ಕಬ್ಬೆ ಬಳಿಯ ದಿ ತಾಮರರೆಸಾರ್ಟ್ ವತಿಯಿಂದ ಭಾಗಮಂಡಲದ ತಲಕಾವೇರಿ ದೇವಾಲಯದ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ತಲಕಾವೇರಿದೇವಾಲಯಕ್ಕೆ ತೆರಳುವ ರಸ್ತೆ ಬದಿಯಲ್ಲಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿದ್ದ ಪ್ಲಾಸ್ಟಿಕ್ ಇನ್ನಿತರ...
NEWS

103° ಜ್ವರದಲ್ಲೂ ಫೈನಲ್ ಆಡಿದ ಆರ್‌ ಸಿ ಬಿ ನಾಯಕಿ ಸ್ಮೃತಿ ಮಂಧನಾ!

41 ಎಸೆತದಲ್ಲಿ 87 ರನ್ ಚಚ್ಚಿ ಆರ್‌ಸಿಬಿ ಗೆಲ್ಲಿಸಿದ ಸ್ಮೃತಿ ಪಾಲನೆ ನ್ಯೂಸ್ ನವದೆಹಲಿ: ಕಳೆದ ಕೆಲ ತಿಂಗಳಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದರೂ, ಅದ್ಯಾವು ದಕ್ಕೂ ತಲೆಕೆಡಿಸಿಕೊಳ್ಳದೆ ಸ್ಪಧಾ ್ರತ್ಮಕ ಕ್ರಿಕೆಟ್‌ಗೆ...
NEWS

ಹೈಕೋರ್ಟ್ ಪ್ರಶ್ನೆ: ಹೆಣ್ಣು ಮಗು ಎಂದರೆ ಅಷ್ಟೊಂದು ತಾತ್ಸಾರವೇ ?

ಪಾಲನೆ ನ್ಯೂಸ್ ‌ಬೆಂಗಳೂರು: ಗರ್ಭದಲ್ಲಿ ಹೆಣ್ಣು ಭ್ರೂಣವಿರುವುದು ತಿಳಿದ ಕೂಡಲೇ ಕ್ರೂರವಾಗಿ ಕೊಲ್ಲುತ್ತಿರುವ ಪ್ರಕರ ಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಈ ನಿಕೃಷ್ಟ ಪದ್ಧತಿ ಸಂಪೂರ್ಣ ವಾಗಿ ನಿಲ್ಲಬೇಕಿದೆ ಎಂದು ಅಭಿಪ್ರಾಯ...
NEWS

ಯುವ ಜನತೆಗೆ ಕಾನೂನಿನ ಜ್ಞಾನ ಬಹಳ ಮುಖ್ಯ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು – ಹೆಚ್. ಶಶಿಧರ ಶೆಟ್ಟಿ

ಪಾಲನೆ ನ್ಯೂಸ್ ಮಂಡ್ಯ: ಯುವಜನತೆಯೂ ಕಾನೂನಿನ ಜ್ಞಾನ ಬಹಳ ಅಗತ್ಯವಾದುದು ಕಾನೂನಿನ ಮಾಹಿತಿಗಳನ್ನು ತಿಳಿದುಕೊಳ್ಳಬೇಕು. ಕಾನೂನಿನ ನಿಯಮಗಳ ಉಲ್ಲಂಘನೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ...
NEWS

೧೭ರಂದು ಕೌಶಲ್ಯಾಧಾರಿತ ಉದ್ಯಮಶೀಲತಾಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಪಾಲನೆ ನ್ಯೂಸ್ ರಾಮನಗರ : ಕೌಶಲ್ಯಾಭಿವೃದ್ಧಿ ಉದ್ಯಮಶೀತೆ ಮತ್ತು ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ವತಿಯಿಂದ ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಚಿಸುವವರಿಗಾಗಿ ೪-ವಾರಗಳ...
NEWS

ಶೇ.5 ರಷ್ಟು ದುಬಾರಿ ಆದ ಮೆಟ್ರೋ ಸವಾರಿ

ಪಾಲನೆ ನ್ಯೂಸ್ ಬೆಂಗಳೂರು: ವರ್ಷದ ಹಿಂದಷ್ಟೇ ಶೇ.71.5ರಷ್ಟು ಹೆಚ್ಚಳಗೊಂಡಿದ್ದ ಮೆಟ್ರೋ ಪ್ರಯಾಣ ದರ ಇದೀಗ ಮತ್ತೆ ಶೇ.5 ಏರಿಕೆ ಕಂಡಿದೆ. ಪ್ರಯಾಣ ದರ ಏರಿಕೆಗೆ ಸರ್ಕಾರ ಅನುಮೋದನೆ ನೀಡಿರುವುದರಿಂದ ಫೆ.9ರಿಂದ ಪರಿಷ್ಕೃತ ದರ ಜಾರಿಯಾಗಲಿದೆ....
NEWS

ಅರಣ್ಯಾಧಿಕಾರಿಗಳಿಂದಲೇ ಮರಗಳ ನಾಶ

ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಪಾಲನೆ ನ್ಯೂಸ್ ಮೈಸೂರು: ನಗರದ ಎನ್‌ಐಇ ಕಾಲೇಜು ಹಿಂಭಾಗದ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿ ಆವರಣ ದಲ್ಲಿ ಕ್ವಾರ್ಟಸ್ ಕಟ್ಟಡ ನಿರ್ಮಾಣಕ್ಕಾಗಿ ಹತ್ತಾರು ಮರ ಗಳನ್ನು ಅನುಮತಿಯಿಲ್ಲದೇ...
NEWS

ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ; ಚಂದ್ರಶೇಖ‌ರ್, ಜಕಾರ್ತಿ ಲೋಕಾಯುಕ್ತ ಬಲೆಗೆ

ಪಾಲನೆ ನ್ಯೂಸ್ ಮೈಸೂರು: ಮಹಾನಗರ ಪಾಲಿಕೆ ಕಿರಿಯ ಎಂಜಿನಿಯರ್ ಕೆ.ಆರ್. ಚಂದ್ರಶೇಖರ್ ಹಾಗೂ ಸೆಸ್ಕ್ ಎಲೆಕ್ಟಿಕಲ್ ಇನ್‌ಸ್ಪೆಕ್ಟರ್ ಅಲ್ತಾಫ್ ಹುಸೇನ್‌ ಜಕಾರ್ತಿ ಅವರು ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಬ್ಬರೂ ಅಧಿಕಾರಿಗಳ ವಿರುದ್ದ ಆದಾಯಕ್ಕೂ...
NEWS

ಎಚ್.ಡಿ. ರೇವಣ್ಣಗೆ ಶಾಕ್ ಕೊಟ್ಟ ಹೈಕೋರ್ಟ್

ಪಾಲನೆ ನ್ಯೂಸ್ ಬೆಂಗಳೂರು: ಕೆ.ಆರ್. ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಹೈಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಪ್ರಕರಣ ರದ್ದು ಕೋರಿದ್ದ ಎಚ್.ಡಿ. ರೇವಣ್ಣ ಅರ್ಜಿ ವಿಚಾರಣೆ ನಡೆಸಿದ...
NEWS

ಬಿಗ್ ಬಾಸ್‌ನ ರಜತ್ ರೀಲ್ಸ್‌ ಗೆ ಕರ್ನಾಟಕ ಸೇನಾಪಡೆ ಪ್ರತಿಭಟನೆ

ಪಾಲನೆ ನ್ಯೂಸ್ ಮೈಸೂರು: ನಗರದ ಪಾರಂಪರಿಕ ಕಟ್ಟಡವಾದ ಹಳೇ ಡಿಸಿ ಕಚೇರಿ ಮುಂಭಾಗ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ರಜತ್, ಕುದುರೆಗಳೊಂದಿಗೆ ಸಿಗರೇಟ್ ಸೇದುತ್ತಿರುವ ಫೋಟೋ, ವಿಡಿಯೋ ಶೂಟ್ ನಡೆಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವುದರ...