NEWSತಲಕಾವೇರಿ ಸ್ವಚ್ಛತಾ ಕಾರ್ಯಚಂದ್ರಶೇಖರ ದ.ಕೋ.ಹಳ್ಳಿFebruary 7, 2026March 24, 2026 by ಚಂದ್ರಶೇಖರ ದ.ಕೋ.ಹಳ್ಳಿFebruary 7, 2026March 24, 2026046 ಪಾಲನೆ ನ್ಯೂಸ್ ನಾಪೋಕು : ಕಕ್ಕಬ್ಬೆ ಬಳಿಯ ದಿ ತಾಮರರೆಸಾರ್ಟ್ ವತಿಯಿಂದ ಭಾಗಮಂಡಲದ ತಲಕಾವೇರಿ ದೇವಾಲಯದ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ತಲಕಾವೇರಿದೇವಾಲಯಕ್ಕೆ ತೆರಳುವ ರಸ್ತೆ ಬದಿಯಲ್ಲಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿದ್ದ ಪ್ಲಾಸ್ಟಿಕ್ ಇನ್ನಿತರ...