Author : ಚಂದ್ರಶೇಖರ ದ.ಕೋ.ಹಳ್ಳಿ

http://palane.in - 987 Posts - 0 Comments
NEWS

ಸಂತಲಾಲ್ ಮಹಾರಾಜರ ಆದರ್ಶ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು – ಪಿ. ರವಿಕುಮಾರ್

ಪಾಲನೆ ನ್ಯೂಸ್‌ ಮಂಡ್ಯ : ಸಂತಲಾಲ್ ಮಹಾರಾಜ ಅವರು ನೀಡಿದ ತತ್ವಗಳು , ಆದರ್ಶ, ಸಾಮಾಜಿಕ ಹೋರಾಟ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರ ಆದರ್ಶ, ಮೌಲ್ಯಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು...
NEWS

ಯುವಕ-ಯುವತಿಯರ ಆಸಕ್ತಿಗೆ ಅನುಗುಣವಾಗಿ ಉಚಿತ ಕೌಶಲ್ಯ ತರಬೇತಿ ಮತ್ತು ಸ್ವ-ಉದ್ಯೋಗ ಮಾರ್ಗದರ್ಶನ ನೀಡಿ – ಡಾ ಕುಮಾರ

ಪಾಲನೆ ನ್ಯೂಸ್‌ ಮಂಡ್ಯ : ಯುವಕ-ಯುವತಿಯರಿಗೆ ಆಸಕ್ತಿಯ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಉಚಿತ ಕೌಶಲ್ಯ ತರಬೇತಿ ಹಾಗೂ ಸ್ವ ಉದ್ಯೋಗ ನೀಡಲು ಮಾರ್ಗದರ್ಶನ ನೀಡಲು ಅಗತ್ಯ ಕ್ರಮ ಕೖಗೊಳ್ಳುವಂತೆ ಜಿಲ್ಲಾಧಿಕಾರಿ ಡಾ ಕುಮಾರ ಅವರು...
NEWS

ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಎಚ್.ಪಿ.ವಿ . (HPV) ಲಸಿಕೆ ಪಡೆಯವಂತೆ ಜಾಗೃತಿ ಮೂಡಿಸಿ – ಡಾ. ಕುಮಾರ

ಪಾಲನೆ ನ್ಯೂಸ್‌ ಮಂಡ್ಯ : 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ದೃಷ್ಟಿಯಿಂದ HPV ಲಸಿಕೆ ರಕ್ಷಣಾತ್ಮಕ ಲಸಿಕೆಯಾಗಿದ್ದು, 14 ರಿಂದ 15 ವರ್ಷದೊಳಗಿನ ಎಲ್ಲಾ ಹೆಣ್ಣು ಮಕ್ಕಳು...
NEWS

ಪರಿಚಯ ಪ್ರಕಾಶನ ‘ಒಡಲು ಮತ್ತು ಸೃಷ್ಟಿ’ ಬಿಡುಗಡೆ ನಾಳೆ

ಡಾ. ಪ್ರೇಮಲತಾ ಬಿ. ಅವರ ವೈದ್ಯಕೀಯ ಕ್ಷೇತ್ರದ ಹೊಸ ಪುಸ್ತಕ ಪಾಲನೆ ನ್ಯೂಸ್ ಮಂಡ್ಯ: ನಗರದ ಪರಿಚಯ ಪ್ರಕಾಶನ ಪ್ರಕಟಿಸಿರುವ ಡಾ. ಪ್ರೇಮಲತಾ ಬಿ. ಅವರು ರಚಿಸಿರುವ ಹೊಸ ಪುಸ್ತಕ ಬಿಡುಗಡೆ ಮತ್ತು ಸಂವಾದ...
NEWS

ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ 23ರಿಂದ ಏಪ್ರಿಲ್ 4 ರವರೆಗೆ ಆಚರಣೆ

ವೈರಮುಡಿ ಬ್ರಹ್ಮೋತ್ಸವದಲ್ಲಿ ಭಕ್ತಾಧಿಗಳಿಗೆ ತೊಂದರೆ ಆಗದಂತೆ ಅಗತ್ಯ ಕ್ರಮವಹಿಸಿ‌ -ಎನ್.ಚಲುವರಾಯಸ್ವಾಮಿ ಪಾಲನೆ ನ್ಯೂಸ್ ಮಂಡ್ಯ: 2026ರ ಸಾಲಿನ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ 23ರಿಂದ ಏಪ್ರಿಲ್ 4 ರವರೆಗೆ ನಡೆಯಲಿದೆ. ಈ...
NEWS

ಎಐ ಭೂತ ಓದಿದವರಿಗೆ; ರೈತರು ಹಾಳಾಗಿದ್ದು ಕಸುಬು ಬಿಟ್ಟಿದ್ದಕ್ಕೆ

ತಿಪಟೂರು ಯಶಸ್ವಿ ಸಾವಯವ ಕೃಷಿಕ, ಕೃಷಿ ಉದ್ಯಮಿ ಮೋಹನ್ ಕುಮಾರ್ ಯಶೋಗಾಥೆ ಪಾಲನೆ ನ್ಯೂಸ್ ಮಂಡ್ಯ: ಓದಿದ್ದು ಕೇವಲ ಎಸ್ ಎಸ್ ಎಲ್ ಸಿ. ನಾಲ್ಕು ಭಾಷೆಗಳಲ್ಲಿ ಹಿಡಿತ. ಅವರ ಭಾಷಾ ಶಿಕ್ಷಕರೇ ಗ್ರಾಹಕರು…ಹೀಗೆ...
NEWS

ಜಿಲ್ಲೆಯಲ್ಲಿ ತಾಯಿ ಮರಣ ತಡೆಗಟ್ಟಲು ಮತ್ತು ಶೂನ್ಯಕ್ಕೆ ತರುವಂತೆ ಅಗತ್ಯ ಕ್ರಮ ವಹಿಸಿ – ಡಾ. ಕುಮಾರ

ಪಾಲನೆ ನ್ಯೂಸ್‌ ಮಂಡ್ಯ : ಜಿಲ್ಲೆಯಲ್ಲಿ ತಾಯಿ ಮರಣ ತಡೆಗಟ್ಟಲು ಹಾಗೂ ತಾಯಿ ಮರಣ ಶೂನ್ಯಕ್ಕೆ ತರುವಂತೆ ಪ್ರಾಥಮಿಕ ವೈದ್ಯಾಧಿಕಾರಿಗಳು ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ರವರು ತಿಳಿಸಿದರು. ಇಂದು...
NEWS

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಗದಂತೆ ಕ್ರಮ ವಹಿಸಿ

ಕಾಲ ಕಾಲಕ್ಕೆ ಕುಡಿಯುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಿ – ಡಾ. ಕುಮಾರ ಪಾಲನೆ ನ್ಯೂಸ್‌ ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿ ಇರುವುದರಿಂದ ಕುಡಿಯುವ ನೀರು ತುಂಬಾ ಅವಶ್ಯಕವಾಗಿದೆ ಜೂನ್...
NEWS

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ವಯಂ ರಕ್ಷಣೆ: ಕರಾಟೆ ತರಬೇತಿ – ಜಿ.ಪಂ.ಸಿಇಒ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ವಯಂ ರಕ್ಷಣೆ: ಕರಾಟೆ ತರಬೇತಿ, ಮಹಿಳಾ ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿ ಕಾರ್ಯಕ್ರಮ ಆಯೋಜನೆ ಪಾಲನೆ ನ್ಯೂಸ್ ಮಂಡ್ಯ: ಜಿಲ್ಲಾ ಪಂಚಾಯತ್ ಮಂಡ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,...
NEWS

ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಗಳಿಗಾಗಿ ತರಬೇತಿ ಕಾರ್ಯಗಾರ

ಪಾಲನೆ ನ್ಯೂಸ್ ಮಂಡ್ಯ: ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಇಂದು ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿಗಳಿಗಾಗಿ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹಣೆಯ ಪ್ರಗತಿ ಕುರಿತು ಮತನಾಡಿದ ಜಿ.ಪಂ.ಸಿಇಒ ರವರು ಜಿಲ್ಲೆಯಲ್ಲಿ...