NEWS

ಅಮೆರಿಕದಲ್ಲಿ ಹನುಮಾನ್ ಮೂರ್ತಿ

ಪಾಲನೆ ನ್ಯೂಸ್

ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ನಗರದಲ್ಲಿರುವ ‘ಒಕ್ಕೂಟ ಪ್ರತಿಮೆ’ ಎಂದು ಪರಿಚಿತವಾಗಿರುವ 90 ಅಡಿ ಎತ್ತರದ ಹನುಮಾನ್ ಮೂರ್ತಿ ಸ್ಥಾಪಿಸಿರುವುದನ್ನು ರಿಪಬ್ಲಿಕನ್ ಪಕ್ಷದ ನಾಯಕ ಕಾರ್ಲೋಸ್ ಟರ್ಶಸ್ ಟೀಕಿಸಿರುವುದಕ್ಕೆ ಇಂಟರ್‌ನೆಟ್‌ನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.‌

ಟೆಕ್ಸಾಸ್‌ನ ಶುಗರ್ ಲ್ಯಾಂಡ್‌ನ ಶ್ರೀ ಅಷ್ಟಲಕ್ಷ್ಮಿ ದೇವಾಲಯದಲ್ಲಿ ಸ್ಥಾಪಿಸಲಾಗಿರುವ ಪ್ರತಿಮೆಯ ವಿಡಿಯೋವನ್ನು ಮೇಕ್ ಅಮೆರಿಕ ಗ್ರೇಟ್ ಅಗೇಯ್ (ಎಂಎಜಿಎ-ಮಗಾ) ಮುಖಂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ತೃತೀಯ ಜಗತ್ತಿನ ಪರಕೀಯರು’ ಟೆಕ್ಸಾಸ್ ಅತಿಕ್ರಮಿಸಿಕೊಂಡಿದ್ದು ‘ಆಕ್ರಮಣವನ್ನು ನಿಲ್ಲಿಸಿ’ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ. ಇದಕ್ಕೆ ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ರಿಪಬ್ಲಿಕನ್ ನಾಯಕ ದ್ವೇಷ ಬಿತ್ತುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಹಿಳೆಯರನ್ನು ಪೊಲೀಸ್ ಠಾಣೆಗಳಲ್ಲಿ ಗೌರವದಿಂದ ನಡೆಸಿಕೊಳ್ಳಿ

ಫೆ.6 ರಂದು ಬಾಲ್ಯವಿವಾಹ ಮುಕ್ತ ಮಂಡ್ಯ ಜಿಲ್ಲೆ ಅಭಿಯಾನ ಅಂಗವಾಗಿ ಬೃಹತ್ ತರಬೇತಿ ಕಾರ್ಯಗಾರ: ಡಾ.ಕುಮಾರ

ಜನಗಣತಿ ಕಾರ್ಯದಿಂದ ಪ್ರೌಢಶಾಲಾ ಶಿಕ್ಷಕರನ್ನು ಕೈ ಬಿಡುವಂತೆ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಆಗ್ರಹ-

Leave a Comment