NEWS

ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಲಾಯಿತು

ಪಾಲನೆ ನ್ಯೂಸ್

ಮಂಡ್ಯ: ಮದ್ದೂರು ತಾ. ಇಲ್ಲಿ ಬಾರ್ & ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಎರಡು ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಿ ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಯಿತು, ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತ, ಮದ್ದೂರು ಕಾರ್ಮಿಕ ನಿರೀಕ್ಷಕರಾದ ನಾಗರತ್ನ, ಮಳವಳ್ಳಿ ಕಾರ್ಮಿಕ ನಿರೀಕ್ಷಕರಾದ ಮುನಿಲಿಂಗೇಗೌಡ, ಮಂಡ್ಯ ಕಾರ್ಮಿಕ ನಿರೀಕ್ಷಕರಾದ ಸ್ವಾಮಿ, ಮಕ್ಕಳ ಸಹಾಯ ವಾಣಿಯ ಮನು, ಎಎಸ್ ಐ ಮರಿಸ್ವಾಮಿ ಇವರು ಪಾಲ್ಗೊಂಡಿದ್ದರು.‌

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ನಿಮ್ಮ ಬ್ಯಾಂಕ್ ಖಾತೆ ವಿವರ ಕೊಟ್ಟರೆ ಗೋವಿಂದ

ಸಮಾರಂಭದಲ್ಲಿ ಜಗದ್ ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು

ಷೇರುಪೇಟೆ ತೀವ್ರ ವಹಿವಾಟು

Leave a Comment