NEWS

ಷೇರುಪೇಟೆ ತೀವ್ರ ವಹಿವಾಟು

ಪಾಲನೆ ನ್ಯೂಸ್

ಮುಂಬೈ: ಜಾಗತಿಕ ರಾಜಕೀಯ ಅನಿಶ್ಚಿತತೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಡುವೆ ಅಲ್ಪ ಕುಸಿತ ಕಂಡಿದೆ. ಸೆನ್ಸೆಕ್ಸ್ 114 ಅಂಕಗಳ ■ 114 ৬০ ಕುಸಿದ ಸೆನ್ಸೆಕ್ಸ್ನಿ ರಂತರ ಮಾರಾಟದ ಒತ್ತಡದಿಂದಾಗಿ ಗುರುವಾರ ಷೇರು ಮಾರುಕಟ್ಟೆ ಅಸ್ಥಿರತೆಯ ಇಳಿಕೆಯೊಂದಿಗೆ 77,844.52ರಲ್ಲಿ ವಹಿವಾಟು ಮುಕ್ತಾಯ ಗೊಳಿಸಿದರೆ, ನಿಫ್ಟಿ 4.30 ಅಂಕಗಳ ಕುಸಿತದೊಂದಿಗೆ 24,326.65ಕ್ಕೆ ತಲುಪಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ₹5,834.90 ಮಾಡಿದ್ದಾರೆ. ಈ ಹೊರಹರಿವು ಮಾರುಕಟ್ಟೆಯ ಮೇಲೆ ಒತ್ತಡ ಹೇರಿದೆ. ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಗಿ ಳಿದರೂ, ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಯ ಅನಿಶ್ಚಿತತೆಯಿಂದ ಹೂಡಿಕೆದಾರರು ನಿರಾಶರಾಗಿದ್ದಾರೆ. ಎಚ್ ಯುಎಲ್, ಟಿಸಿಎಸ್‌ ಮತ್ತು ಟೆಕ್ ಮಹೀಂದ್ರಾ ನಷ್ಟ ಅನುಭವಿಸಿದರೆ, ಎಂ ಆ್ಯಂಡ್ ಎಂ ಮತ್ತು ಎನ್ ಟಿಪಿಸಿ ಷೇರುಗಳು ಲಾಭ ಗಳಿಸಿವೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸರ್ಕಾರಿ ಶಾಲೆಯ 10 ವಿದ್ಯಾರ್ಥಿಗಳು ಮತ್ತು 5 ಜನ ಪ್ರಗತಿಪರ ರೈತರಿಗೆ ಹೆಲಿ ಟೂರಿಸಂ ನ ಹೆಲಿಪ್ಯಾಡ್ ನಲ್ಲಿ ಉಚಿತ ಪ್ರಯಾಣ.

ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮ

ಮೈಸೂರು ಕನ್ನಡ ವೇದಿಕೆ ವತಿಯಿಂದ ರಾಜ್ ಕುಮಾ‌ರ್ ಉದ್ಯಾನವನದಲ್ಲಿ ಪ್ರತಿಭಟನೆ

Leave a Comment