NEWS

ಹೊಸ ಪಯಣ ಶುರು ಮಾಡಿದ ಸಿಂಧು

ಪಾಲನೆ ನ್ಯೂಸ್

ಹಾರ್ಸೆನ್ (ಡೆನ್ಮಾರ್ಕ್): ಒಲಿಂಪಿಕ್ಸ್ ಪದಕ ವಿಜೇತ ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌ನ ಕೌನ್ಸಿಲ್ ಸದಸ್ಯೆ ಯಾಗಿ ಹೊಸ ಪಯಣ ಆರಂಭಿ ಸಿದ್ದಾರೆ. ಕ್ರೀಡೆಯಲ್ಲಿ ಸಕ್ರಿಯರಾಗಿರುವಾಗಲೇ ಶಟ್ಲ‌ರ್ ಒಬ್ಬರು ಈ ಹುದ್ದೆ ಅಲಂಕರಿಸಿದ್ದು ಅಪರೂಪ.

ಕಳೆದ ಡಿಸೆಂಬರ್‌ನಲ್ಲಿ ಸಿಂಧು ಕೌನ್ಸಿಲ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಏ.25 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ
ಅವರು ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಸಂತಸ ಅವರು, ವ್ಯಕ್ತಪಡಿಸಿರುವ ‘ಬ್ಯಾಡ್ಮಿಂಟನ್ ಫೆಡರೇಶನ್‌ನಲ್ಲಿ ಈ ಜವಾಬ್ದಾರಿಯನ್ನು ವಹಿಸಿ ಕೊಂಡಿರುವುದು ಪ್ರಪಂಚದಾ ದ್ಯಂತ ಕ್ರೀಡಾಪಟುಗಳ ಧ್ವನಿ ಪ್ರತಿನಿಧಿಸಲು ಸಿಕ್ಕಿರುವ ನಿಜವಾದ ಗೌರವ. ಈ ಹುದ್ದೆಯಲ್ಲಿ ಆಟಗಾರರ ಪರ ಧ್ವನಿ ಎತ್ತಲು, ಅವರ ಆದ್ಯತೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತೇನೆ’ ಎಂದು ಹೇಳಿದರು.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಭಾರತಕ್ಕೆ 300 ರನ್ ಟಾರ್ಗೆಟ್ ಕೊಟ್ಟರೂ ಕಡಿಮೆಯೇ: ಮಿಚೆಲ್ ಸ್ಯಾಂಟ್ಸರ್

ಗ್ರಾಮ ಪಂಚಾಯತ್ ಗಳ 590 ಸಿಬ್ಬಂದಿಗಳಿಗೆ ಅನುಮೋದನೆ: ಆದೇಶ ಪ್ರತಿ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವರು

ಮೈಷುಗರ್ ಖಾಸಗೀಕರಣಕ್ಕೆ ತನಿಖಾ ಸಮಿತಿ ರಚನೆ: ಸುನಂದಾ ಜಯರಾಂ

Leave a Comment