NEWS

ಇರಾನ್‌ನಿಂದ 3 ಪ್ರಸ್ತಾವ

ಪಾಲನೆ ನ್ಯೂಸ್

ಯುದ್ಧ ಸ್ಥಗಿತ. ಹೋರ್ಮುಜ್‌ನಲ್ಲಿ ಅಮೆರಿಕ ಹೇರಿರುವ ನಿರ್ಬಂಧ ಪೂರ್ಣ ತೆರವು ಮಾಡಬೇಕು. ಇರಾನ್ ಮತ್ತು ಲೆಬನಾನ್ ಮೇಲೆ ಮತ್ತೆ ದಾಳಿ ಮಾಡಲ್ಲ ಎಂದು ಗ್ಯಾರಂಟಿ ನೀಡಬೇಕು. ಮೊದಲ ಹಂತದ ಎರಡೂ ಅಂಶಗಳಿಗೆ ಒಪ್ಪಿದರೆ, ಎರಡನೇ ಹಂತದಲ್ಲಿ ಉಭಯ ದೇಶಗಳು ಹೋರ್ಮುಜ್ ಜಲಸಂಧಿ ನಿರ್ವಹಣೆ ಮತ್ತು ಆಡಳಿತದ ಬಗ್ಗೆ ಮಾತುಕತೆ ಆರಂಭಿಸಬಹುದು. ಮೊದಲ ಎರಡೂ ಅಂಶಗಳಿಗೆ ಅಮೆರಿಕ ಒಪ್ಪಿದರೆ ಮಾತ್ರ, ಇರಾನ್‌ನ ಪರಮಾಣು ವಿಷಯಗಳ ಬಗ್ಗೆ ಚರ್ಚೆ ಆರಂಭಿಸಬಹುದು- ಎಂಬುವೇ ಈ 3 ಪ್ರಸ್ತಾವಗಳು.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಹದೇವಪುರ ಬಹು ಗ್ರಾಮ ನೀರು ಸರಬರಾಜು ಯೋಜನೆಯ ನೀರು ಶುದ್ಧಿಕರಣ ಘಟಕ ಪರಿಶೀಲಿಸಿದ ಜಿ. ಪಂ. ಸಿಇಓ

ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಕುದುರೆಗುಂಡಿ ಹಾಗೂ ಮಂಡ್ಯ ತಾಲ್ಲೂಕಿನ ನೋದೆಕೊಪ್ಪಲು ಗ್ರಾಮಗಳ ರೈತರ ಸಭೆ

ಓದುಗರ ಬೇಡಿಕೆ ಮೇಲೆ ಹಾಗೂ ಓದುಗರ ಆಸಕ್ತಿ ಮೇರೆಗೆ ಪುಸ್ತಕ ಖರೀದಿ ಮಾಡಲು ಅಗತ್ಯ ಕ್ರಮವಹಿಸಿ – ಡಾ ಕುಮಾರ

Leave a Comment