NEWS

ಈ ಸಚಿವೆ ಬೇರಾರೂ ಅಲ್ಲ ಜಡೇಜಾ ಪತ್ನಿ ರಿವಾಬಾ

ಪಾಲನೆ ನ್ಯೂಸ್

ಲಖನೌ: ರಾಜಸ್ಥಾನ ತಂಡಕ್ಕೆ ಮರಳಿದ ಬಳಿಕ ಮೊದಲ ಬಾರಿ ಆಂಡ್ ನಿರ್ವಹಣೆ ತೋರುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಅನುಭವಿ ರವೀಂದ್ರ ಜಡೇಜಾ (43ರನ್, 29ಕ್ಕೆ 1 ವಿಕೆಟ್), ಈ ಗೌರವವನ್ನು ಗುಜರಾತ್‌ನ ಶಿಕ್ಷಣ ಸಚಿವೆಗೆ ಅರ್ಪಿಸುವೆ ಎಂದರು! ಈ ಸಚಿವೆ ಬೇರಾರೂ ಅಲ್ಲ ಜಡೇಜಾ ಪತ್ನಿ ರಿವಾಬಾ ಎಂಬುದು ಗಮನಾರ್ಹ. ಜಡೇಜಾ ಎಲ್‌ಎಸ್‌ಜಿ ವಿರುದ್ಧದ ಪಂದ್ಯದ ಬಳಿಕ ನಗುತ್ತಲೇ ಇದನ್ನು ಹೇಳಿದರು. ಈ ಪಂದ್ಯದಲ್ಲಿ ಉತ್ತಮವಾಗಿ ಆಡುವೆ ಎಂದು ಪತ್ನಿ ನಿನ್ನೆಯಷ್ಟೇ ಹೇಳಿದ್ದರು ಎಂದು ಜಡೇಜಾ ಸಕಾರಣವನ್ನೂ ನೀಡಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಗರಸಭೆ ವ್ಯಾಪ್ತಿಯಲ್ಲಿ 30 ಕೋಟಿ ಅಂದಾಜಿನಲ್ಲಿ ಒಳಚರಂಡಿ ಕಾಮಗಾರಿ : ಡಾ. ಕುಮಾರ

ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಕ್ಕೆ ಇಂಗ್ಲಿಷ್ ಅನಿವಾರ್ಯ: ಜಿ.ಡಿ.ಹರೀಶ್‌ ಗೌಡ

ಸಮಾಜಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ಚೇತನ ಭಗವಾನ್ ಬುದ್ಧ

Leave a Comment