ಪಾಲನೆ ನ್ಯೂಸ್

ಸೌದಿ ಅರೇಬಿಯಾ : ಇದೀಗ ಪೆಟ್ರೋಲ್‌ಗೂ ಸುಮಾರು 15 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ (ವಿಶ್ವದ ತೈಲದ ಸುಮಾರು 20%) ಸಾಮಾನ್ಯವಾಗಿ ಹೋರ್ಮುಜ್ ಜಲಸಂಧಿಯ ಮೂಲಕ ಪ್ರತಿದಿನ ರವಾನೆಯಾಗುತ್ತದೆ. ಸೌದಿ ಅರೇಬಿಯಾ ದಿನಕ್ಕೆಸುಮಾರು 10 ಮಿಲಿಯನ್ ಬ್ಯಾರೆಲ್ ತೈಲವನ್ನು ಉತ್ಪಾದಿಸುತ್ತದೆ ಮತ್ತು ದಿನಕ್ಕೆ ಸುಮಾರು 7 ಮಿಲಿಯನ್ ಬ್ಯಾರೆಲ್ ರಫ್ತು ಮಾಡುತ್ತದೆ. ಹೋರ್ಮುಜ್ ಜಲಸಂಧಿ ಬಂದ್ ಆಗಿರುವ ಕಾರಣ ಆ ಸಾಗಣೆಗಳಲ್ಲಿ ಕೆಲವನ್ನು ಹೋರ್ಮುಜ್ ಬದಲು ಕೆಂಪು ಸಮುದ್ರದ ಮಾರ್ಗದ ಕಡೆ ಕಡೆಗೆ ತಿರುಗಿಸುತ್ತಿದೆ. ಆದರೂ ಎಂದಿನಂತೆ ಈ ಮಾರ್ಗದಲ್ಲಿ ತೈಲ ರಫ್ತು ಮಾಡಲು ಆಗದು. ಇದರ ಪರಿಣಾಮವಾಗಿಯೇ ಕಚ್ಚಾತೈಲ ಬೆಲೆ ಸೋಮವಾರ 4 ವರ್ಷದ ಗರಿಷ್ಠ 120 ಡಾಲರ್‌ಗೆ (1 ಬ್ಯಾರೆಲ್‌ಗೆ) ಏರಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

