NEWS

ಮೊದಲ ಪ್ರಯತ್ನ 25ನೇ ವಯಸಿಗೇ ಜಡ್ಜ್ ಆದ ಶಿರಸಿಯ ಸುಮಂತ್‌!

ಪಾಲನೆ ನ್ಯೂಸ್

ಕಾರವಾರ: ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ 2ನೇ ರಾಂಕ್ ಗಳಿಸಿ ಸಾಧನೆ ಕಾರವಾರ ಶಿರಸಿಯ ಸುಮಂತ್ ಮಂಜುನಾಥ ನಾಯ್ಕ (25) ಕಿರಿಯ ವಯಸ್ಸಿನಲ್ಲಿ ಕರ್ನಾ ಟಕ ನ್ಯಾಯಾಂಗ ಪರೀಕ್ಷೆ (2025) ಯಲ್ಲಿ ಮೊದಲ ಯತ್ನ ದಲ್ಲೇ 2ನೇ ಬ್ಯಾಂಕ್ ಗಳಸಿ ಜಡ್ಜ್ ಆಗಿ ಆ ಯ್ಕೆಯಾಗಿದ್ದಾರೆ.

ಶಿರಸಿ ತಾಲೂಕಿನ ಹೆಗಡೆಕಟ್ಟಾ ನಿವಾಸಿ ಪ್ರಸ್ತುತ ಬೆಂಗಳೂರಿ ನಲ್ಲಿರುವ ಮಂಜುನಾಥ (ಸರ್ಕಾರಿ ಅಭಿ ಯೋ ಜಕರು, ಲೋಕಾಯುಕ್ತ, ಸುಜಾತಾ ನಾಯ್ಕ ದಂಪತಿ ಪುತ್ರ ಸುಮಂತ್. ಶಿರಸಿಯ ಸೇಂಟ್ ಅಂಥೋನಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸುಮಂತ್, ನಂತರ ಆವೆಮೇ ರಿಯಾ ಹೈಸ್ಕೂಲ್, ಎಂಇಎಸ್ ಆರ್ಟ್ಸ್ ಮತ್ತು ಸೈಯಿನ್ಸ್ ಮಹಾವಿದ್ಯಾಲಯದಲ್ಲಿ ಪಿಯುಸಿ ಪುತ್ರ ಸುಮಂತ್ ಎಸ್ ಎಸ್‌ಎಲ್‌ಸಿಯಲ್ಲೂ ರಾಜ್ಯಕ್ಕೆ 10ನೇ ಬ್ಯಾಂಕ್ ಪಡೆದು ಪ್ರತಿಭಾವಂತ ವಿದ್ಯಾರ್ಥಿ ಯಾಗಿದ್ದ.

ಆತನ ಸಾಧನೆಯಿಂದ ತುಂಬ ಖುಷಿಯಾಗಿದೆ. ಸುಜಾತಾ ನಾಯ್ಕ ಸುಮಂತ್ ತಾಯಿ ಪೂರೈಸಿ ಹುಬ್ಬಳ್ಳಿ ಕರ್ನಾಟಕ ಲಾ ಯುನಿವ ರ್ಸಿಟಿಯಲ್ಲಿ ಲಾ ವ್ಯಾಸಂಗ ಮಾಡಿದ್ದಾರೆ. ಪ್ರಸ್ತುತ ಹೈಕೋರ್ಟ್‌ನಲ್ಲಿ ವಕೀಲ ಪಿ.ಎನ್. ಹೆಗಡೆ ಅವರ ಜ್ಯೂನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಿರಿಯ ವಯಸ್ಸಿನಲ್ಲೇ ನ್ಯಾಯಾಧೀಶರಾ ಗುವ ಅವಕಾಶ ದೊರೆತಿದ್ದು ಖುಷಿ ತಂದಿದೆ ಎಂದು ಸುಮಂತ್ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವಿಶ್ವಮಾನವ ದಿನಾಚರಣೆ ಹಾಗೂ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ:ಬಿ.ಸಿ ಶಿವಾನಂದ ಮೂರ್ತಿ

ಕಲ್ಲಂಗಡಿ ಹಣ್ಣು ತಿಂದು ನಾಲ್ವರು ಮೃತ

ಸಮಾಜಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ಚೇತನ ಭಗವಾನ್ ಬುದ್ಧ

Leave a Comment