400 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಸ್ಥಾಪನೆ ಸ್ಧಳ ಪರಿಶೀಲನೆ
ಪಾಲನೆ ನ್ಯೂಸ್ ಮಂಡ್ಯ: ಮಳವಳ್ಳಿ ತಾಲ್ಲೂಕು ಬಿ.ಜಿ.ಪುರ ಹೋಬಳಿಯ ಹೆಬ್ಬಣಿ ಗ್ರಾಮದ ಸರ್ವೆ ನಂ. 122ರಲ್ಲಿ 400 ಕೆ.ವಿ. ಉಪಕೇಂದ್ರ ಸ್ಥಾಪನೆಗೆ ಗುರುತಿಸಲಾದ ಸ್ಥಳವನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಜಾಗದ ವಿಸ್ತೀರ್ಣ, ಭೂಸ್ವರೂಪ,...
