ಪಾಲನೆ ನ್ಯೂಸ್ ಹಾರ್ಸೆನ್ (ಡೆನ್ಮಾರ್ಕ್): ಒಲಿಂಪಿಕ್ಸ್ ಪದಕ ವಿಜೇತ ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌ನ ಕೌನ್ಸಿಲ್ ಸದಸ್ಯೆ ಯಾಗಿ ಹೊಸ ಪಯಣ ಆರಂಭಿ ಸಿದ್ದಾರೆ. ಕ್ರೀಡೆಯಲ್ಲಿ ಸಕ್ರಿಯರಾಗಿರುವಾಗಲೇ...
ಪಾಲನೆ ನ್ಯೂಸ್ ಯುದ್ಧ ಸ್ಥಗಿತ. ಹೋರ್ಮುಜ್‌ನಲ್ಲಿ ಅಮೆರಿಕ ಹೇರಿರುವ ನಿರ್ಬಂಧ ಪೂರ್ಣ ತೆರವು ಮಾಡಬೇಕು. ಇರಾನ್ ಮತ್ತು ಲೆಬನಾನ್ ಮೇಲೆ ಮತ್ತೆ ದಾಳಿ ಮಾಡಲ್ಲ ಎಂದು ಗ್ಯಾರಂಟಿ ನೀಡಬೇಕು. ಮೊದಲ ಹಂತದ ಎರಡೂ ಅಂಶಗಳಿಗೆ...
ಪಾಲನೆ ನ್ಯೂಸ್ ಬೆಂಗಳೂರು : ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ‘ಕುಕ್ಕರ್ ಬಾಂಬ್ ಸ್ಪೋಟ’ (ಐಇಡಿ) ಪ್ರಕರಣದ ಅಪರಾಧಿ ಮೊಹಮ್ಮದ್ ಶಾರೀಕ್ ಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ವಿಶೇಷ ನ್ಯಾಯಾಲಯವು 10 ವರ್ಷಗಳ...
ಪಾಲನೆ ನ್ಯೂಸ್ ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಸಂಜೆ 6.40ಕ್ಕೆ ಗೋಧೂಳಿ ಲಗ್ನ ಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ಯಲ್ಲಿ, ಡಿ.ಹರ್ಷೇಂದ್ರ...
ಪಾಲನೆ ನ್ಯೂಸ್ ಬೆಂಗಳೂರು: ವನ್ಯಜೀವಿ ಸಂರಕ್ಷಣೆ ಮತ್ತು ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕರ್ನಾಟಕ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಫಾರಿ ವೇಳೆ ಮೊಬೈಲ್ ಫೋನ್ ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ. ಸಫಾರಿಗೆ ಹೋಗುವ...
ಪಾಲನೆ ನ್ಯೂಸ್ ಮೈಸೂರು: ವರನಟ ಡಾ. ರಾಜಕುಮಾರ್ ವಿರುದ್ಧ ನಟ ಚೇತನ ಅಹಿಂಸಾ ಹೇಳಿಕೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ರಾಜ್ ಕುಮಾರ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು. ಚೇತನ್ ಇತ್ತೀಚೆಗೆ ಆತ ಕೆಲವು...
ಪಾಲನೆ ನ್ಯೂಸ್ ಅಮೆರಿಕ: ನೂರಾರು ಗಣ್ಯ ಪತ್ರಕರ್ತರು, ಪ್ರಸಿದ್ದ ವ್ಯಕ್ತಿಗಳು ಮತ್ತು ರಾಷ್ಟ್ರೀಯ ನಾಯಕರು ಟ್ರಂಪ್ ಭಾಷಣಕ್ಕಾಗಿ ಕಾಯುತ್ತಿದ್ದ ಔತಣಕೂಟ ಸ್ಥಳವನ್ನು ತಕ್ಷಣ ತೆರವುಗೊಳಿಸಲಾಯಿತು. ನ್ಯಾಷನಲ್ ಗಾರ್ಡ್ ಸದಸ್ಯರು ಕಟ್ಟಡದ ಒಳಗೆ ನಿಯೋಜಿಸಲ್ಪಟ್ಟರು; ಜನರಿಗೆ...
ಪಾಲನೆ ನ್ಯೂಸ್ ಜೊಹಾನ್ಸ್‌ಬರ್ಗ್: ದೀಪ್ತಿ ಶರ್ಮ (36 ರನ್, 26 ಎಸೆತ, 5 ಬೌಂಡರಿ, 19ಕ್ಕೆ 5 ವಿಕೆಟ್) ಆಂಡ್ ನಿರ್ವಹಣೆಯ ಬಲದಿಂದ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 4ನೇ ಟಿ20...
ಪಾಲನೆ ನ್ಯೂಸ್ ಬೆಂಗಳೂರು : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲಾ ಶಿಕ್ಷಣ ಇಲಾಖೆಗೆ ಈ ಕುರಿತು ಶಿಫಾರಸು ಮಾಡಿತ್ತು. ಆ ಮನವಿಯ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ...
ಪಾಲನೆ ನ್ಯೂಸ್ ನವದೆಹಲಿ: ದೇಶದ ಪ್ರಮುಖ ಐಟಿ ಕಂಪನಿಗಳಾದ ಶೇ. 2-3ರಷ್ಟು ಕುಗ್ಗುವ ಸಾಧ್ಯತೆ ಟಿಸಿಎಸ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ, ಎಐಚಾಲಿತ ಬದಲಾವಣೆಗಳ ನಡುವೆ 2025-26ರ ಆರ್ಥಿಕ ವರ್ಷವನ್ನು...