NEWS

ಯುಗಾದಿ ʻರಂಗೋಲಿ ಸ್ಪರ್ಧೆʼ

ಪಾಲನೆ ನ್ಯೂಸ್

ಮಂಡ್ಯ: ಯುಗಾದಿ ಹಬ್ಬದ ಅಂಗವಾಗಿ 22 ಮಾರ್ಚ್ ಭಾನುವಾರ ಬೆಳಗ್ಗೆ 7 ರಿಂದ 11 ಗಂಟೆವರೆಗೆ ರಂಗೋಲಿ ಸ್ಪರ್ಧೆಯನ್ನು ನಗರದ ಕರ್ನಾಟಕ ಸಂಘ, ಸ್ಟೇಡಿಯಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಯುಗಾದಿ ಮತ್ತು ವಸಂತಕಾಲದ ಥೀಮ್‌ನಲ್ಲಿ ರಚಿಸಬೇಕು.

ಸ್ಪರ್ಧೆಗೆ 3 ಗಂಟೆಗಳ ಕಾಲಾವಕಾಶ ನೀಡಲಾಗುವುದು. ರಂಗೋಲಿಯ ಗಾತ್ರವು 4X4 ಅಡಿ ಮೀರುವಂತಿಲ್ಲ ಒಂದು ತಂಡದಲ್ಲಿ 2 ಮಂದಿ ಭಾಗವಹಿಸಲು ಅವಕಾಶ 5 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಭಾಗವಹಿಸಬಹುದು. ರಂಗೋಲಿ ಪುಡಿಯನ್ನು ಕ್ಲಬ್ ವತಿಯಿಂದ ನೀಡಲಾಗುವುದು ಬಣ್ಣ ಮತ್ತು ಇತರೆ ಪರಿಕರಗಳನ್ನು ಸ್ಪರ್ಧಿಗಳೇ ತರತಕ್ಕದ್ದು. ನವೀನ ವಿನ್ಯಾಸ, ಪರಿಪೂರ್ಣತೆ, ಬಣ್ಣಗಳ ಸಂಯೋಜನೆ ಮೇಲೆ ವಿಜೇತರನ್ನು ಘೋಷಿಸಲಾಗುವುದು. ಮೊದಲ ಬಹುಮಾನ: 3000/- ದ್ವಿತೀಯ: 2000/- ತೃತೀಯ: 1000/.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬೆದರಿಸಿದ ನಂತರ ಮಾತುಕತೆಗೆ ಮುಂದಾದ ಇರಾನ್: ಡೊನಾಲ್ಡ್ ಟ್ರಂಪ್

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗೆ ಮುಖಾಮುಖಿ

ಸರ್ಕಾರಿ ಶಾಲೆಯ 10 ವಿದ್ಯಾರ್ಥಿಗಳು ಮತ್ತು 5 ಜನ ಪ್ರಗತಿಪರ ರೈತರಿಗೆ ಹೆಲಿ ಟೂರಿಸಂ ನ ಹೆಲಿಪ್ಯಾಡ್ ನಲ್ಲಿ ಉಚಿತ ಪ್ರಯಾಣ.

Leave a Comment