NEWS

ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್‌ನ 56 ವಿದ್ಯಾರ್ಥಿಗಳು ಉತ್ತೀರ್ಣ : ಕನ್ನಿಕಾ

ಪಾಲನೆ ನ್ಯೂಸ್

ಮಂಡ್ಯ: ಪ್ರಸಕ್ತ ಸಾಲಿನಲ್ಲಿ ನಡೆದ ನವೋದಯ ಪರೀಕ್ಷೆಯಲ್ಲಿ ನಗರದ ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್‌ನ 56 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷೆ ಕನ್ನಿಕಾ ತಿಳಿಸಿದ್ದಾರೆ.

ಟ್ರಸ್ಟ್ ನ ವಿದ್ಯಾರ್ಥಿಗಳಾದ ವಿ.ಮೋಕ್ಷಿತ್, ವೈ. ಎನ್‌.ದಿಶಾಂತ್ ಚೌಡೇಗೌಡ, ಬಿ.2 ಬಿ.ಜಿ.ತನ್ನಿಕಾ, ಕೆ.ಎಲ್.ಹಿಮಾ, ವಿ.ತನೀಶ್ ಮೌರ್ಯ, ಎ.ಪಿ.ಮಧುಶ್ರೀ, ಡಿ.ಎಸ್.ಚಿರಂತನ್ ಗೌಡ, ಎಸ್.ಮೊನಿಷಾ, ರಾಘವ ಪ್ರಸನ್ನಕುಮಾ‌ರ್, ಎಸ್.ಅಥರ್ವ, ಬಿ.ಜಿ.ಪೂರ್ವಜ್ ಗೌಡ, ಎಸ್.ಯು.ಚಿರಂತ್ ಗೌಡ, ವಿಮಲ್ ಎಚ್. ಗೌಡ, ಎಂ.ಚಿರಂತ್ ಗೌಡ, ಪಿ.ಚಿರಂತ್, ಹಿತಾ ಗೌಡ, ಜೆ.ಪಿ.ಲೇಖನ, ಸಿ.ಪಿ.ಯಜತ್ ವೀರ್, ಎಸ್.ನೂತನ, ಆರ್.ಜತೀನ್ ನಾಯಕ್, ಪಿ.ಇಶಾಂತ್ ಕುಮಾರ್, ಎಂ.ಕೆ. ಮೋಹಿತ್, ಎಚ್.ಎಸ್.ಜಯಂತ್, ಜೆ.ಜೆ.ಮಧು, ಎನ್.ಸಿ.ಹಾರ್ದಿಕ್ ಚಂದ್ರ, ವೈ. ಹರ್ಷವರ್ಧನ್, ಡಿ.ಎನ್.ರಿಶಾಂತ್, ಎ.ಗುರೋತ್ತಮ್, ಕೆ.ಜಶ್ವಂತ್ ಗೌಡ, ಎನ್ .ಡಿ.ಧನುಷ್, ದಿಲೀಪ್‌ ವರ್ಧನ್, ವಿ.ಯುವರಾಜ್, ಸಿ.ಆರಾಧ್ಯ, ಜೆ.ಕೆ.ನಿಸರ್ಗ, ಎಚ್. ಎಸ್.ಭವಿನ್ ಗೌಡ, ಎಂ.ವೈ.ಮಿನರ್ವ, ತನಿಷ್ ಗೌಡ, ಅದ್ವಿತ, ಪೂಜಾ, ಅಶ್ವಿಕಾ, ಬಿ.ಎಲ್.ಕಿಶಾನ್ ಗೌಡ, ರಿದನ್ಯಾ, ಮೈಸೂರಿನ ಎಂ.ಮಾನಶ್ರೀ, ಎಂ.ವಿಶ್ವತಾ, ಎಸ್. ಸೂರ್ಯ, ಎಂ.ವರ್ಷಾ, ರಾಮನಗರದ ಜನ್ಯ, ಕೊಳ್ಳೆಗಾಲ ಎಂ.ಡಿ.ವಾಸು, ಆರ್. ಚೈತನ್ಯ, ಎ.ಕನಿಷ್ಕಾ, ಜಿ.ರಕ್ಷಿತ್, ಎಂ.ಕೌಶಿಕ್, ಎಂ.ಸಂಜನಾ, ಕೆ.ನವ್ಯಶ್ರೀ, ಆರ್ .ಧ್ರುವಕಿರಣ್, ಹಾಸನದಡಿಪಿನ್‌ಕುಶಾಲ್,ಜಿ.ಪಿ.ಚರಣ್ ಅವರು ತೇರ್ಗಡೆಯಾಗಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ-ಡಾ.ಕುಮಾರ

ಫೆ.21,22 ಬೂದನೂರು ಉತ್ಸವ ಅದ್ಧೂರಿಯಾಗಿ ಆಚರಣೆ

ರೋಹಿತ್‌ ಶರ್ಮಾಗೆ ಗೌರವ ಡಾಕ್ಟರೇಟ್‌

Leave a Comment