NEWS

ಭಾರತಕ್ಕೆ ಸೌರಶಕ್ತಿ ಶಾಕ್ ನೀಡಿದ ಟ್ರಂಪ್‌

ಪಾಲನೆ ನ್ಯೂಸ್

ಅಮೆರಿಕ: ಸಬ್ಸಿಡಿ ಸೌಲಭ್ಯ ಹೊಂದಿರುವ ಆಮದು ಉತ್ಪನ್ನಗಳಿಂದ ಅಮೆರಿಕದ ಸ್ಥಳೀಯ ಕಂಪನಿಗಳನ್ನು ರಕ್ಷಿಸಲು ಇಂತಹ ಸುಂಕಗಳನ್ನು ಅಲ್ಲಿನ ಸರಕಾರ ವಿಧಿಸುತ್ತದೆ. ಭಾರತ ತನ್ನ ಸೌರ ಉತ್ಪಾದನಾ ವಲಯವನ್ನು ಬಲಪಡಿಸುತ್ತಿರುವ ಈ ಸಮಯದಲ್ಲಿ ಅಮೆರಿಕದ ಈ ಕ್ರಮ ವ್ಯಾಪಾರ ವಲಯದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. ರಫ್ತು ಪ್ರಮಾಣ ಎಷ್ಟಿದೆ?: ಅಧಿಕೃತ ಅಂಕಿ ಅಂಶಗಳ ಪ್ರಕಾರ, ಭಾರತದಿಂದ ಅಮೆರಿಕಕ್ಕೆ ಸೌರ ಉತ್ಪನ್ನಗಳ ರಫ್ತು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. 2022ರಲ್ಲಿ 83.86 ದಶಲಕ್ಷ ಡಾಲರ್ ಇದ್ದ ರಫ್ತು ಪ್ರಮಾಣ 2024ರ ವೇಳೆಗೆ 792.6 ದಶಲಕ್ಷ ಡಾಲರ್‌ಗೆ ತಲುಪಿದೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ ಮತ್ತು ಕುವೆಂಪು ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ:ಡಾ.ಕುಮಾರ

ಬೂದನೂರು ಉತ್ಸವ 2026 ಸಾಂಸ್ಕೃತಿಕ ವೈಭವ:  ಚಲುವರಾಯಸ್ವಾಮಿ

ಪೌತಿ ಖಾತೆ ಆಂದೋಲನವನ್ನು ಚುರುಕುಗೊಳಿಸಲು ಮತ್ತು ಕೆಲಸವನ್ನು ಸುಲಭಗೊಳಿಸಲು ಲ್ಯಾಪ್ ಟ್ಯಾಪ್ ವಿತರಣೆ

Leave a Comment