NEWS

ಕ್ರೆಡಿಟ್ – ಐ ವರ್ಷಗೆ ನ್ಯಾಷನಲ್ ಅಚಿವರ್ಸ್ ಪ್ರಶಸ್ತಿ

ಪಾಲನೆ ನ್ಯೂಸ್

ಮಂಡ್ಯ: ಕ್ರೆಡಿಟ್ – ಐ ಸಂಸ್ಥೆ, ಮೈಸೂರು ಇದರ ಸಂಸ್ಥಾಪಕರು ಹಾಗೂ ರೋಟರಿ ಕ್ಲಬ್ ಆಫ್ ಸೇವಾ ಮೈಸೂರು ಇದರ ಸಂಸ್ಥಾಪಕ ಅಧ್ಯಕ್ಷರೂ ಆದ ರೊ. ಡಾ. ಎಂ. ಪಿ. ವರ್ಷ ರವರು ಪರಿಸರ ಸಂರಕ್ಷಣೆ, ನಿರಾಶ್ರಿತರ ಪುನರ್ವಸತಿ, ಮಹಿಳಾ ಸಬಲೀಕರಣವೂ ಸೇರಿದಂತೆ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸಿದ 3 ದಶಕಗಳಿಗೂ ಹೆಚ್ಚಿನ ಸೇವೆ ಯನ್ನು ಪರಿಗಣಿಸಿ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ದಿನಾಂಕ 31.01.2026 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಜನ್ ಉತ್ಸವ್ ನ್ಯಾಷನಲ್ ಅಚಿವರ್ಸ್ ಪ್ರಶಸ್ತಿ – 2025 ಅನ್ನು ನೀಡಿ ಗೌರವಿಸುತ್ತಾರೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಎಕ್ಸ್‌ನಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಾಡಿರುವ ಒಂದು ‘ಡ್ರಾಫ್ಟ್’ ಪೋಸ್ಟ್

‘ಬಾಸ್’ ಸಿನಿಮಾ ಮರು ಬಿಡುಗಡೆಗೆ ತಡೆಯಾಜ್ಞೆ

ಕುಕ್ಟ‌ರ್ ಬಾಂಬ್ ಸ್ಫೋಟಿಸಿದ್ದವಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 92 ಸಾವಿರ ರು. ದಂಡ

Leave a Comment