NEWS

ಎಐ ಹೊಡೆತಕ್ಕೆ ಐಟಿ ಆದಾಯ ಕುಂಟಿತ

ಪಾಲನೆ ನ್ಯೂಸ್

ನವದೆಹಲಿ: ದೇಶದ ಪ್ರಮುಖ ಐಟಿ ಕಂಪನಿಗಳಾದ ಶೇ. 2-3ರಷ್ಟು ಕುಗ್ಗುವ ಸಾಧ್ಯತೆ ಟಿಸಿಎಸ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ, ಎಐಚಾಲಿತ ಬದಲಾವಣೆಗಳ ನಡುವೆ 2025-26ರ ಆರ್ಥಿಕ ವರ್ಷವನ್ನು ಮಿಶ್ರ ಫಲಿತಾಂಶಗಳೊಂದಿಗೆ ಮುಕ್ತಾಯಗೊಳಿಸಿವೆ.

ಎಐ ಅಳವಡಿಕೆಯಿಂದಾಗಿ ಈ ಕಂಪನಿಗಳ ಆದಾಯ ಕುಗ್ಗುವ ಸಾಧ್ಯತೆ ಕಂಡುಬಂದರೂ, ಎಐ ಆಧಾರಿತ ಹೊಸ ಒಪ್ಪಂದಗಳಿಂದಾಗಿ ಅದರಿಂದ ಹೆಚ್ಚಿನ ದುಷ್ಪರಿಣಾಮ ಆಗುತ್ತಿಲ್ಲ. ಕೆಲವು ಕಂಪನಿಗಳು ಸ್ಥಿರತೆ ಇದೆ ಎಂದು ಹೇಳಿದರೆ, ಇತರ ಕೆಲವು ಕಂಪನಿಗಳು ಬೇಡಿಕೆಯಲ್ಲಿ ಅಸ್ಥಿರತೆ ಉಂಟಾಗುತ್ತಿದೆ ಎಂದು ಎಚ್ಚರಿಸಿವೆ. ಒಂದೆಡೆ, ಎಐ ಮುಂದಿನ ವರ್ಷಗಳಲ್ಲಿ ಐಟಿ ಕ್ಷೇತ್ರದ ಆದಾಯವನ್ನು ಶೇ. 2-3ರಷ್ಟು ಕುಗ್ಗಿಸಬಹುದು, ಇನ್ನೊಂದೆಡೆ ಅದು 2030ರೊಳಗೆ 300-400 ಬಿಲಿಯನ್ ಡಾಲರ್ ಮಾರುಕಟ್ಟೆ ಅವಕಾಶ ಸೃಷ್ಟಿಸುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪರಿಸರವು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ: ಡಾ. ಕುಮಾರ

ಪ್ರಧಾನಿ ಮೋದಿ ಮತ್ತು ನನಗೆ ‘ಪತ್ನಿ ಸಮಸ್ಯೆ’ ಇಲ್ಲ’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಸ್ಯ

ರೇಷನ್‌ ಗಾಗಿ ಪರದಾಟ

Leave a Comment