NEWS

ಇನ್ನು ಮುಂದೆ ಆನ್‌ಲೈನ್‌ ಗೇಮ್‌ಗೆ ರೂಲ್ಸ್

ಪಾಲನೆ ನ್ಯೂಸ್

ಹಣದ ಬಾಜಿ ಕಟ್ಟದೆ ಆಡುವ (ನಾನ್ -ರಿಯಲ್ ಮನಿ ಗೇಮ್ಸ್) ಸಾಮಾನ್ಯ ಸಾಮಾಜಿಕ ಆಟಗಳಿಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಲ್ಲ, ಇದು ಸಂಪೂರ್ಣವಾಗಿ ಐಚ್ಛಿಕವಾಗಿದೆ. ಯಾವುದೇ ಅಡೆತಡೆಯಿಲ್ಲದೆ ಗೇಮಿಂಗ್ ಸ್ಟಾರ್ಟಪ್ ಗಳು ಕಾರ್ಯನಿರ್ವಹಿಸಲು ಈ ಕ್ರಮ ಸಹಕಾರಿಯಾಗಲಿದೆ.


ನಿರ್ಧಾರ ಪ್ರಕ್ರಿಯೆ: ಯಾವುದಾದರೂ ಆಟವು ‘ಹಣದ ಪಣ ಇರುವ ಆಟ’ವೇ ಅಥವಾ ‘ಹಣದ ಬಾಜಿ ಇಲ್ಲದ ಸಾಮಾಜಿಕ ಆಟ’ವೇ ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ ಕೇವಲ ಮೂರು ಸಂದರ್ಭಗಳಲ್ಲಿ ಮಾತ್ರ ನಡೆಯುತ್ತದೆ- 1. ಪ್ರಾಧಿಕಾರ ಸ್ವಇಚ್ಛೆಯಿಂದ (ಸುಮೋಟೊ) ನಿರ್ಧರಿಸಲು ಮುಂದಾದಾಗ; 2. ಅದು ಇ-ಸ್ಪೋರ್ಟ್ಸ್ ಸಂಬಂಧಿತ ಆಟವಾಗಿದ್ದಾಗ; 3. ಕೇಂದ್ರ ಸರ್ಕಾರ ವಿಶೇಷವಾಗಿ ಸೂಚಿಸಿದ ನಿರ್ದಿಷ್ಟ ವರ್ಗದ ಸಾಮಾಜಿಕ ಆಟಗಳಿದ್ದಾಗ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಿ: ಡಾ. ಕುಮಾರ

ಚಿರತೆ ದಾಳಿಯಿಂದ ಮೃತಪಟ್ಟ ಯುವಕನ ನಿವಾಸಕ್ಕೆ ಮಾಜಿ ಶಾಸಕ: ರವೀಂದ್ರ ಶ್ರೀಕಂಠಯ್ಯ ಭೇಟಿ

ಕರ್ನಾಟಕ ಸಂಘ: ಪ್ರಭುಲಿಂಗಲೀಲೆ ಕಾವ್ಯಾನುಸಂಧಾನ ಫೆ. 28ಕ್ಕೆ

Leave a Comment