NEWS

ರಷ್ಯಾದ 7 ತೈಲ ಟ್ಯಾಂಕರ್ ಭಾರತದತ್ತ

ಪಾಲನೆ ನ್ಯೂಸ್

ನವದೆಹಲಿ: ಕೊಲ್ಲಿ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿರುವ ಪರಿಣಾಮ ಇಂಧನ ಬಿಕ್ಕಟ್ಟನ್ನು ಎದುರಿಸಲು ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕವು 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿದೆ. ಇದರ ಬೆನ್ನಲ್ಲೇ, ಚೀನಾಗೆ ಹೊರಟಿದ್ದ ರಷ್ಯಾದ ಕನಿಷ್ಠ ಏಳು ತೈಲ ಟ್ಯಾಂಕರ್‌ಗಳು ಮಾರ್ಗಮಧ್ಯೆ ವಿಟಮ್ ಪಡೆದು ಭಾರತದ ಮುರಿದಿವೆ. ಜನವರಿಯಲ್ಲಿ ಹೊರಟಿದ್ದ ‘ಅಕ್ವಾ ಟೈಟಾನ್’ ಟ್ಯಾಂಕ‌ರ್ ಚೀನಾದ ಬದಲಿಗೆ ಮಾರ್ಚ್ 21ರಂದು ನವಮಂಗಳೂರು ಬಂದರಿಗೆ ಆಗಮಿಸಲಿದೆ.

ಮತ್ತೊಂದು ಟ್ಯಾಂಕರ್ “ಚೌಚೌ ಎನ್’ ಮಾರ್ಚ್ 25ರಂದು ಗುಜರಾತಿನ ಸಿಕ್ಕಾ ಬಂದರು ತಲುಪಲಿದೆ. ವಿವರ ಪುಟ 9 ಇರಾನ್ ಕ್ಷಿಪಣಿ ತಾಣ ಧ್ವಂಸ ಟೆಹರಾನ್: ಹಾರ್ಮುಜ್ ಜಲಸಂಧಿ ಸಮೀಪದಲ್ಲಿರುವ ಇರಾನ್ ಕ್ಷಿಪಣಿ ತಾಣಗಳನ್ನು ಗುರಿಯಾಗಿಸಿ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಬರೋಬ್ಬರಿ 2,286 ಕೆಜಿ ತೂಕದ ಬಂಕರ್ ಬಸ್ಟರ್ ಬಾಂಬ್ ಬಳಸಿ ಇರಾನ್ ಕರಾವಳಿಯಲ್ಲಿ ಕ್ಷಿಪಣಿ ತಾಣ ಧ್ವಂಸಗೊಳಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.‌

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

17 ವರ್ಷದ ಬಾಲಕಿ ಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

ಮಾಜಿ ಬ್ಯಾಟ್ಸ್‌ಮನ್ ಸುಬ್ರಮಣಿಯಂ ಬದ್ರಿನಾಥ್ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ

ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ: ಬಿ.ಸಿ ಶಿವಾನಂದಮೂರ್ತಿ

Leave a Comment