ಹೈಕೋರ್ಟ್ ಪ್ರಶ್ನೆ: ಹೆಣ್ಣು ಮಗು ಎಂದರೆ ಅಷ್ಟೊಂದು ತಾತ್ಸಾರವೇ ?
ಪಾಲನೆ ನ್ಯೂಸ್ ಬೆಂಗಳೂರು: ಗರ್ಭದಲ್ಲಿ ಹೆಣ್ಣು ಭ್ರೂಣವಿರುವುದು ತಿಳಿದ ಕೂಡಲೇ ಕ್ರೂರವಾಗಿ ಕೊಲ್ಲುತ್ತಿರುವ ಪ್ರಕರ ಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಈ ನಿಕೃಷ್ಟ ಪದ್ಧತಿ ಸಂಪೂರ್ಣ ವಾಗಿ ನಿಲ್ಲಬೇಕಿದೆ ಎಂದು ಅಭಿಪ್ರಾಯ...
