NEWS

ರಾಜ್ಯದಲ್ಲಿ ಸೈಬ‌ರ್ ಕಳ್ಳರ ಬೇಟೆ 6 ದೇಶಗಳಿಂದ

ಪಾಲನೆ ನ್ಯೂಸ್

ವಾರ್ಷಿಕ ಸಾವಿರಾರು ಕೋಟಿ ರೂ. ಸೈಬರ್ ವಂಚನೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಇದರಿಂದ ಸಿಬಿಐ ರಾಜ್ಯದ ಹಲವು ಕಡೆ ಕಾಯಾಚರಣೆ ನಡೆಸಿದೆ.

ಆಯ್ದ ದೇಶ ಟಾರ್ಗೆಟ್: ಸೈಬ‌ರ್

ವಂಚಕರು ಭಾರತ ಸೇರಿ ಅಮೆರಿಕ, ಯುಕೆ, ಕುವೈತ್, ಐರ್ಲೆಂಡ್, ಸಿಂಗಪುರ ದೇಶಗಳನ್ನು ಗುರಿಯಾಗಿಸಿಕೊಂಡಿ ದ್ದರೆಂದು ಸಿಬಿಐ ಮೂಲಗಳು ತಿಳಿಸಿವೆ.

ಸೈಸ್ಟೆಕ್ ಹೆಸರಿನಲ್ಲಿ ಕಾರ್ಯಾಚರಣೆ: ಸಿಬಿಐ

‘ಸೈಸ್ಟೆಕ್’ ಹೆಸರಿನಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದೆಹಲಿ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಪಶ್ಚಿಮ ಬಂಗಾಳದ ಸೇರಿ 35 ಸ್ಥಳಗಳಲ್ಲಿ ದಾಳಿ ನಡೆಸಿದೆ.

ರಾಜ್ಯದಲ್ಲಿ ಎಲ್ಲಿ ದಾಳಿ?: ಕರ್ನಾಟಕದ

ಬೆಂಗಳೂರು, ಮೈಸೂರಿನಲ್ಲಿ ಸಿಬಿಐ ಅಧಿಕಾರಿಗಳು ಗೌಪ್ಯವಾಗಿ ದಾಳಿ ನಡೆಸಿ ಸೈಬರ್ ವಂಚನೆಯ ಕುರಿತು ಮಾಹಿತಿ ಕಲೆ ಹಾಕಿದೆ. ಕೆಲವು ಕಡೆ ಸೈಬರ್ ವಂಚನೆಗೆ ಎಂಎನ್‌ಸಿ ಕಂಪನಿ ಮಾದರಿಯ ಕಚೇರಿ, ಐಟಿ ಕಂಪನಿಗಳನ್ನು ತೆರೆದುಕೊಂಡಿದ್ದವರನ್ನು ಬಲೆಗೆ ಕೆಡವಲಾಗಿದೆ.

ಕಿಂಗ್‌ಪಿನ್ ಬಂಧನ: ದೆಹಲಿಯಲ್ಲಿ ಕುಳಿತು

ಅಮೆರಿಕದ ನಾಗರಿಕರನ್ನು ಗುರಿಯಾಗಿಸಿ ಕೊಂಡು ಕಾರ್ಯನಿರ್ವಹಿಸುತ್ತಿದ್ದ ಸೈಬರ್ ವಂಚನೆ ಜಾಲವನ್ನು ಸಿಬಿಐ ಪತ್ತೆ ಹಚ್ಚಿದೆ. ಶೋಧ ಕಾರ್ಯಾಚರಣೆ ವೇಳೆ ಆರೋಪಿಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್, ಕಂಪ್ಯೂಟರ್ ಹಾರ್ಡ್ ಡಿಸ್ಕ್‌ಗಳು ಸೇರಿ ಮಹತ್ವದ ಡಿಜಿಟಲ್ ಸಾಕ್ಷ್ಯ ವಶಪಡಿಸಿಕೊಳ್ಳಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಬಸ್ಸ್ ವ್ಯವಸ್ಥೆ ಕಲ್ಪಿಸಿ: ಚಿಕ್ಕಲಿಂಗಯ್ಯ

ನಾರಿ ಶಕ್ತಿಗೆ ಕಾನೂನಿನ ಅರಿವು ಅಗತ್ಯ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಸುಬ್ರಹ್ಮಣ್ಯ ಜೆ.ಎನ್ ಅಭಿಪ್ರಾಯ

103° ಜ್ವರದಲ್ಲೂ ಫೈನಲ್ ಆಡಿದ ಆರ್‌ ಸಿ ಬಿ ನಾಯಕಿ ಸ್ಮೃತಿ ಮಂಧನಾ!

Leave a Comment