NEWS

ನುಡಿಭಾರತಿ ಸೌಹಾರ್ದ ಸಹಕಾರಿ ಸಂಘದವರು 2026 ರ ಕ್ಯಾಲೆಂಡರ್ ನ ಬಿಡುಗಡೆ ಮಾಡಿದರು

ಪಾಲನೆ ನ್ಯೂಸ್

ಮಂಡ್ಯ: ಇದೆ 21-12-2025 ರ ಭಾನುವಾರದಂದು ನುಡಿಭಾರತಿ ಸೌಹಾರ್ದ ಸಹಕಾರಿ ಸಂಘದಲ್ಲಿ 2026 ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ  ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರು ಆದ ಗುರುರಾಜ್  ರವರು ಹಾಗೂ ಉಪಾಧ್ಯಕ್ಷರಾದ ಸಿದ್ದಲಿಂಗಯ್ಯ ರವರು ಮತ್ತು ನುಡಿ ಭಾರತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ  ಬಸವೇಗೌಡ ಸರ್ ಅವರು ಮತ್ತು ಉಪಾಧ್ಯಕ್ಷರಾದ ಅರುಣ್ ಕುಮಾರ್ ಅವರು ಹಾಗೂ ನುಡಿ ಭಾರತಿ ಸೌಹಾರ್ದ  ಸಹಕಾರಿ ಸಂಘದ ನಿರ್ದೇಶಕರುಗಳೆಲ್ಲಾ ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಕಾವೇರಿ ನದಿಯಲ್ಲಿ ಬತ್ತಿ ಹೋದ ನೀರು

ಎರಡು ದಿನಗಳಲ್ಲಿ 2 ಗಿನ್ನೆಸ್ ದಾಖಲೆ

ಸಕ್ಕರೆ ನಗರಿಯಲ್ಲಿ ಹೂವಿನ ಲೋಕ: ಕೆ.ಆ‌ರ್.ನಂದಿನಿ

Leave a Comment