NEWS

ಕರ್ನಾಟಕ ಸಂಘ (ರಿ),ಮಂಡ್ಯ ಮಹಿಳಾ  ಘಟಕ

ಪಾಲನೆ ನ್ಯೂಸ್

ಕಾವ್ಯಾನುಸಂಧಾನ-15

ಕವಿತೆಯ ಓದು-ವ್ಯಾಖ್ಯಾನ-ಸಂವಾದ

ದಿನಾಂಕ:13.12.2025ರ ಶನಿವಾರ   ಸಮಯ:04.30 ಗಂಟೆಗೆ

ಸ್ಧಳ:ಕೆ.ಟಿ.ಶಿವಲಿಂಗಯ್ಯ ಸಭಾಂಗಣ, ಕರ್ನಾಟಕ ಸಂಘದ ಆವರಣ,ಮಂಡ್ಯ

ಅಧ್ಯಕ್ಷತೆ:ಶ್ರೀಮತಿ ವಿ.ಸುಜಾಕೃಷ್ಣ ಅಧ್ಯಕ್ಷರು,ಡ್ಯಾಪೋಡಿಲ್ಸ್ ಶಾಲೆ,ಮಂಡ್ಯ

ಕಾವ್ಯ/ಕವಿತೆ:ಸ.ಉಷ ಅವರ ಆಯ್ದ ಕವಿತೆಗಳು

ವ್ಯಖ್ಯಾನ:ಪ್ರೊ.ಉಷಾರಾಣಿ.ಜಿ ಸಹಾಯಕ ಪ್ರಾಧ್ಯಾಪಕರು,ಎಂಐಟಿ ಕಾಲೇಜು,ಮೈಸೂರು

ಗಾಯನ:ಗೀತ ಗಾಯನ ಸುಸ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ

ಆಗಮಿಸುವವರು

ಶ್ರೀಮತಿ ನಾಗರೇವಕ್ಕ ಅಧ್ಯಕ್ಷರು,ಮಹಿಳಾ ಘಟಕ

ಡಾ.ದೇವಿಕಾ ಎನ್.ಎಸ್‌ ಸಂಚಾಲಕರು

ಪ್ರೂ.ಜಯಪ್ರಕಾಶಗೌಡ ಅಧ್ಯಕ್ಷರು, ಕರ್ನಾಟಕ ಸಂಘ

ಡಾ.ಎಂ. ಎಸ್‌ ಅನಿತಮಂಗಲ ಕಾರ್ಯದರ್ಶಿ,ಮಹಿಳಾ ಘಟಕ

Related posts

ಮದ್ದೂರು ತಾಲ್ಲೂಕಿನ ಚೊಟ್ಟನಹಳ್ಳಿಯ ಶ್ರೀ ಮಲೈ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್‌ 9

ಜೆಡಿಎಸ್ ಶಾಸಕ ಎಚ್‌.ಡಿ. ರೇವಣ್ಣ ವಿರುದ್ಧದ ವಿಚಾರಣೆ ಮುಂದುವರಿಯಲಿ

ಮಾಂಡವ್ಯ ಎಕ್ಸಲೆನ್ಸ್: ಸಂಜನಾ ಕೆ.ವೈ. ರಾಜ್ಯಕ್ಕೇ 7ನೇ ಸ್ಥಾನ, ದೀಕ್ಷ ಯು. ರಾಜ್ಯಕ್ಕೇ 10ನೇ ಸ್ಥಾನ

Leave a Comment