NEWS

ಪ್ರಕೃತಿ ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ

ಮಂಡ್ಯದಲ್ಲಿ ನವೆಂಬರ್‌ 16, 2025ರಂದು ʻಸಹಜ ಆರೋಗ್ಯ ಸಮ್ಮಿಲನʼ ಕಾರ್ಯಕ್ರಮದ ಅಂಗವಾಗಿ ನಡೆದ 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ, ಸ್ವಯಂಸ್ವಾಸ್ಥ್ಯ ನೇಚರ್‌ ಕ್ಯೂರ್‌ ಫೌಂಡೇಶನ್‌ ಉದ್ಘಾಟನೆ, ಮೊದಲ ವರ್ಷದ ʻಗಾಂಧಿ ಸ್ವಯಂಸ್ವಾಸ್ಥ್ಯ ಪುರಸ್ಕಾರ-2025ʼ ಪ್ರದಾನ ಹಾಗೂ ಪ್ರಕೃತಿ ಚಿಕಿತ್ಸೆ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ನ್ಯಾಚುರೋಪತಿ ತಜ್ಞ ವೈದ್ಯರು ಹಾಗೂ ಚಿತ್ರದುರ್ಗ ಜಿಲ್ಲಾಸ್ಪತ್ರೆ ಆಯುಷ್‌ ವಿಭಾಗದ ತಜ್ಞ ವೈದ್ಯಾಧಿಕಾರಿಗಳಾದ ಡಾ. ಗಂಗಾಧರ ವರ್ಮ ಬಿ.ಆರ್‌.ಅವರು ದಿನಾಚರಣೆ ಉದ್ಘಾಟಿಸಿ ಪ್ರಕೃತಿ ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

Related posts

ಜಿಲ್ಲೆಯಲ್ಲಿ ತಾಯಿ ಮರಣ ತಡೆಗಟ್ಟಲು ಮತ್ತು ಶೂನ್ಯಕ್ಕೆ ತರುವಂತೆ ಅಗತ್ಯ ಕ್ರಮ ವಹಿಸಿ – ಡಾ. ಕುಮಾರ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 144.4 ಕೋಟಿ ರು. ವೆಚ್ಚದಲ್ಲಿ ಅಕ್ಟೇರಿಯಂ

ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ ಮತ್ತು ಕುವೆಂಪು ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ:ಡಾ.ಕುಮಾರ

Leave a Comment