ಹೊಸ ವರ್ಷ ಆಚರಣೆ ವೇಳೆ ಭೀಕರ ಅಗ್ನಿ ಅವಘಡ: 40 ಜನರು ಸಜೀವ ದಹನ..!
ಪಾಲನೆ ನ್ಯೂಸ್ ಸ್ವಿಟ್ಟರ್‌ಲ್ಯಾಂಡ್: 2026ರ ಹೊಸ ವರ್ಷ ಆಚರಣೆಯ ಸಮಯದಲ್ಲಿ ಸ್ವಿಟ್ಟರ್‌ಲ್ಯಾಂಡ್‌ನ ಪ್ರಸಿದ್ಧ ಸ್ಕಿ ರಿಸಾರ್ಟ್ ಕ್ರಾನ್ಸ್-ಮೊಂಟಾನಾದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 40 ಜನರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು...
