NEWSಸಹಕಾರ ಚಳವಳಿಗೆ ತಂತ್ರಜ್ಞಾನದ ಸ್ಪರ್ಶಚಂದ್ರಶೇಖರ ದ.ಕೋ.ಹಳ್ಳಿDecember 18, 2025March 27, 2026 by ಚಂದ್ರಶೇಖರ ದ.ಕೋ.ಹಳ್ಳಿDecember 18, 2025March 27, 2026094 ಪಾಲನೆ, ದ್ವಿಭಾಷಾ ಮಾಸಿಕ | ಸಂಪುಟ 4, ಸಂಚಿಕೆ 10 ಮಾನವ ಸಮೂಹ ಜೀವಿ. ಒಂದಿಲ್ಲೊಂದು ರೀತಿಯಲ್ಲಿ ಇತರರೊಂದಿಗೆ ಸಹಕರಿಸಿ ಜೀವನ ನಡೆಸುವುದು ಅನಿವಾರ್ಯ. ಅರಿಸ್ಟಾಟಲ್ ಹೇಳುವಂತೆ ‘ಮಾನವ ಒಂಟಿಯಾಗಿ ಬದುಕಬೇಕಾದರೆ ದೇವರಾಗಿರಬೇಕು. ಇಲ್ಲವೇ...