ಆಪ್ತ ಸಂವಾದದಲ್ಲಿ ಸಂಜಯ್ ಗುಬ್ಬಿ: ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು ಮಾತುಕತೆ
ಅಂತಾರಾಷ್ಟ್ರೀಯ ವನ್ಯಜೀವಿ ತಜ್ಞರ ಮನದಾಳದ ಮಾತು ಪಾಲನೆ ನ್ಯೂಸ್ ಮಂಡ್ಯ: ಆಪ್ತ ಸಂವಾದದ ಎರಡನೇಯ ಕಂತಿಗೆ ಅತಿಥಿಯಾಗಿ ಸಂಜಯ್ ಗುಬ್ಬಿ ಭಾಗವಹಿಸಲಿದ್ದಾರೆ. ಮಾರ್ಚ್ 1, ಭಾನುವಾರ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ವನ್ಯಜೀವಿ...
