Tag : ಬಿಎಂಟಿಸಿ

NEWS

ರೈಲುಹಳಿ ಮೇಲೆ ಕೆಟ್ಟು ನಿಂತ ಬಿಎಂಟಿಸಿ

ಪಾಲನೆ ನ್ಯೂಸ್ ಆನೇಕಲ್: ಪಟ್ಟಣ ಸಮೀಪದಲ್ಲಿ ರೈಲುಹಳಿ ಮೇಲೆಯೇ ಬಿಎಂಟಿಸಿ ಬಸ್‌ ಕೆಟ್ಟು ನಿಂತು ಕೆಲಹೊತ್ತು ಆತಂಕ ಸೃಷ್ಟಿಸಿತ್ತು. ಅತ್ತಿಬೆಲೆ ಮಾರ್ಗವಾಗಿ ಹೋಗುವ ಹಾಲ್ಲೇನಹಳ್ಳಿ ರೈಲುಹಳಿ ಮೇಲೆ ಬಿಎಂಟಿಸಿ ವಿದ್ಯುತ್‌ಚಾಲಿತ ಬಸ್‌ ಏಕಾಏಕಿ ನಿಂತಿತ್ತು....