ಎಲ್ಲರ ಸಹಕಾರದಲ್ಲಿ ಕ.ಸಾ.ಪ. ಕಾರ್ಯಕ್ರಮ : ಕೆ.ಟಿ. ಹನುಮಂತು
ಪಾಲನೆ ನ್ಯೂಸ್ ಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಎಲ್ಲರ ಸಹಕಾರ ಪಡೆದು ಜನ ಮಾನಸದಲ್ಲಿ ಉಳಿಯುವಂತೆ ಹಮ್ಮಿಕೊಳ್ಳಲಾಗುವುದಾಗಿ ನಂಜಮ್ಮ ಮೋಟೆಗೌಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ಟಿ. ಹನುಮಂತು ತಿಳಿಸಿದರು. ಮಂಡ್ಯದ...
